ಮನೋರಂಜನೆ

ಕನ್ನಡದ ಬಿಗ್ ಬಾಸ್ʼನಲ್ಲಿ ಈ ನಟಿಯ ಸಂಭಾವನೆ ಎಷ್ಟು ಗೊತ್ತಾ…?

Pinterest LinkedIn Tumblr


ಕನ್ನಡದಲ್ಲಿ ಕಿಚ್ಚ ಸುದೀಪ್​ ನಡೆಸಿಕೊಡುತ್ತಿರುವ ಬಿಗ್ ಬಾಸ್ 7 ಆರಂಭಕ್ಕೆ ಒಂದು ತಿಂಗಳು ಬಾಕಿ ಇದೆ. ಈ ಬೆನ್ನಲ್ಲೇ ಬಿಗ್​​​ಬಾಸ್​ ಮನೆಯೊಳಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರು ಎಂಬ ಪ್ರಶ್ನೆಗಳು ಪೇಕ್ಷಕರನ್ನು ಕಾಡ ತೊಡಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್​ ನಡೆಸಿಕೊಡುತ್ತಿರುವ ಬಿಗ್ ಬಾಸ್ 7 ಆರಂಭಕ್ಕೆ ಒಂದು ತಿಂಗಳು ಬಾಕಿ ಇದೆ. ಈ ಬೆನ್ನಲ್ಲೇ ಬಿಗ್​​​ಬಾಸ್​ ಮನೆಯೊಳಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರು ಎಂಬ ಪ್ರಶ್ನೆಗಳು ಪೇಕ್ಷಕರನ್ನು ಕಾಡ ತೊಡಗಿದೆ.

ಕನ್ನಡದಲ್ಲಿ ಕಿಚ್ಚ ಸುದೀಪ್​ ನಡೆಸಿಕೊಡುತ್ತಿರುವ ಬಿಗ್ ಬಾಸ್ 7 ಆರಂಭಕ್ಕೆ ಒಂದು ತಿಂಗಳು ಬಾಕಿ ಇದೆ. ಈ ಬೆನ್ನಲ್ಲೇ ಬಿಗ್​​​ಬಾಸ್​ ಮನೆಯೊಳಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರು ಎಂಬ ಪ್ರಶ್ನೆಗಳು ಪೇಕ್ಷಕರನ್ನು ಕಾಡ ತೊಡಗಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ 7 ಸ್ಪರ್ಧಿಗಳು ಯಾರ್ಯಾರು ಎಂಬ ಚರ್ಚೆ ಜೋರಾಗಿದೆ. ಇನ್ನೊಂದಡೆ ಬಾಲಿವುಡ್​​ನಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ‘ಬಿಗ್ ಬಾಸ್ 13‘ ಕೂಡ ಸೆ. 29 ರಿಂದ ಪ್ರಾರಂಭವಾಗಲಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ 7 ಸ್ಪರ್ಧಿಗಳು ಯಾರ್ಯಾರು ಎಂಬ ಚರ್ಚೆ ಜೋರಾಗಿದೆ. ಇನ್ನೊಂದಡೆ ಬಾಲಿವುಡ್​​ನಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ‘ಬಿಗ್ ಬಾಸ್ 13‘ ಕೂಡ ಸೆ. 29 ರಿಂದ ಪ್ರಾರಂಭವಾಗಲಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ 7 ಸ್ಪರ್ಧಿಗಳು ಯಾರ್ಯಾರು ಎಂಬ ಚರ್ಚೆ ಜೋರಾಗಿದೆ. ಇನ್ನೊಂದಡೆ ಬಾಲಿವುಡ್​​ನಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ‘ಬಿಗ್ ಬಾಸ್ 13‘ ಕೂಡ ಸೆ. 29 ರಿಂದ ಪ್ರಾರಂಭವಾಗಲಿದೆ.
‘ಬಿಗ್ ಬಾಸ್ 13‘ನಲ್ಲಿ 15 ಸೆಲೆಬ್ರಿಟಿಗಳು ಭಾಗವಹಿಸುವುದು ಪಕ್ಕಾ ಆಗಿದೆ. ಅದರಲ್ಲಿ ಕೆಲವರು ಕಿರುತೆರೆಯಿಂದ ಆಯ್ಕೆಯಾದರೆ, ಇನ್ನೂ ಕೆಲವರು ಬಾಲಿವುಡ್ ಬಣ್ಣದ ಲೋಕದಿಂದ ಎಂಟ್ರಿ ಕೊಡಲಿದ್ದಾರೆ. ‘ಬಿಗ್ ಬಾಸ್ 13‘ನಲ್ಲಿ 15 ಸೆಲೆಬ್ರಿಟಿಗಳು ಭಾಗವಹಿಸುವುದು ಪಕ್ಕಾ ಆಗಿದೆ. ಅದರಲ್ಲಿ ಕೆಲವರು ಕಿರುತೆರೆಯಿಂದ ಆಯ್ಕೆಯಾದರೆ, ಇನ್ನೂ ಕೆಲವರು ಬಾಲಿವುಡ್ ಬಣ್ಣದ ಲೋಕದಿಂದ ಎಂಟ್ರಿ ಕೊಡಲಿದ್ದಾರೆ.

‘ಬಿಗ್ ಬಾಸ್ 13‘ನಲ್ಲಿ 15 ಸೆಲೆಬ್ರಿಟಿಗಳು ಭಾಗವಹಿಸುವುದು ಪಕ್ಕಾ ಆಗಿದೆ. ಅದರಲ್ಲಿ ಕೆಲವರು ಕಿರುತೆರೆಯಿಂದ ಆಯ್ಕೆಯಾದರೆ, ಇನ್ನೂ ಕೆಲವರು ಬಾಲಿವುಡ್ ಬಣ್ಣದ ಲೋಕದಿಂದ ಎಂಟ್ರಿ ಕೊಡಲಿದ್ದಾರೆ.
ಜನಪ್ರಿಯ ಕಿರುತೆರೆ ನಟಿ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ರಶ್ಮಿ ಬಿಗ್ ಬಾಸ್ 13ನೇ ಸೀಸನ್​​ನಲ್ಲಿ ಸ್ಪರ್ಧಿಸೋದು ಪಕ್ಕಾ ಆಗಿದೆ. ಜನಪ್ರಿಯ ಕಿರುತೆರೆ ನಟಿ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ರಶ್ಮಿ ಬಿಗ್ ಬಾಸ್ 13ನೇ ಸೀಸನ್​​ನಲ್ಲಿ ಸ್ಪರ್ಧಿಸೋದು ಪಕ್ಕಾ ಆಗಿದೆ.

ಜನಪ್ರಿಯ ಕಿರುತೆರೆ ನಟಿ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ರಶ್ಮಿ ಬಿಗ್ ಬಾಸ್ 13ನೇ ಸೀಸನ್​​ನಲ್ಲಿ ಸ್ಪರ್ಧಿಸೋದು ಪಕ್ಕಾ ಆಗಿದೆ.
ಅಷ್ಟೇ ಅಲ್ಲ ಈ ಬಾರಿ ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಸಹ ಈಕೆಯೇ ಅಂತಾ ಹೇಳಲಾಗ್ತಿದೆ. ಅಷ್ಟೇ ಅಲ್ಲ ಈ ಬಾರಿ ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಸಹ ಈಕೆಯೇ ಅಂತಾ ಹೇಳಲಾಗ್ತಿದೆ.

ಅಷ್ಟೇ ಅಲ್ಲ ಈ ಬಾರಿ ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಸಹ ಈಕೆಯೇ ಅಂತಾ ಹೇಳಲಾಗ್ತಿದೆ.
ಮೂಲಗಳ ಪ್ರಕಾರ ರಶ್ಮಿಯ ಸಂಭಾವನೆ 1.2 ಕೋಟಿ ರೂಪಾಯಿ. ತಮ್ಮ ಪ್ರಿಯಕರ ಅರ್ಹಾನ್ ಖಾನ್ ಜೊತೆಗೆ ರಶ್ಮಿ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ. ಮೂಲಗಳ ಪ್ರಕಾರ ರಶ್ಮಿಯ ಸಂಭಾವನೆ 1.2 ಕೋಟಿ ರೂಪಾಯಿ. ತಮ್ಮ ಪ್ರಿಯಕರ ಅರ್ಹಾನ್ ಖಾನ್ ಜೊತೆಗೆ ರಶ್ಮಿ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ.

ಮೂಲಗಳ ಪ್ರಕಾರ ರಶ್ಮಿಯ ಸಂಭಾವನೆ 1.2 ಕೋಟಿ ರೂಪಾಯಿ. ತಮ್ಮ ಪ್ರಿಯಕರ ಅರ್ಹಾನ್ ಖಾನ್ ಜೊತೆಗೆ ರಶ್ಮಿ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ.

Comments are closed.