ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಚಿತ್ರ ಹೊಸ ಫೋಟೊ ಶೂಟ್ ಮಾಡಿಸುವ ಮೂಲಕ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೊಗಳು ಪಡ್ಡೆಹುಡುಗರ ನಿದ್ದೆಗೆಡಿಸುವುವಂತಿದ್ದು, ಸೋನಾಕ್ಷಿಸಿನ್ಹ ಫೋಟೊ ಶೂಟ್ ಗೆ ಬಾಲಿವುಡ್ ಮಂದಿ ಸಹ ಫುಲ್ ಫಿದಾ ಆಗಿದ್ದಾರೆ.
ಹೌದು ಬಾಲಿವುಡ್ ನ ದಬಾಂಗ್ ಚಿತ್ರದಲ್ಲಿ ಸಲ್ಲು ಭಾಯ್ ಗೆ ಜೋಡಿಯಾಗಿ ಬಿಟೌನ್ ಗೆ ಎಂಟ್ರಿ ಕೊಟ್ಟ ಸೋನಾಕ್ಷಿ ಸಿನ್ಹ ತಮ್ಮ ಮೊದಲ ಸಿನಿಮಾದಲ್ಲಿಯೇ ಯಶಸ್ಸು ಕಂಡು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ನಂತರ ಬಾಲಿವುಡ್ ನ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕವೇ ಸೈ ಎನಿಸಿಕೊಂಡಿದ್ದ ನಟಿ ಸೋನಾಕ್ಷಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದರು. ಅಲ್ಲದೆ ಹಲವು ಸಿನಿಮಾಗಳು ಸಹ ಫ್ಲಾಪ್ ಕೂಡ ಆದವು. ಇನ್ನೂ ಇತ್ತೀಚೆಗೆ ಬಹುದೊಡ್ಡ ತಾರಾಬಳಗವಿದ್ದ ಕಲಾಂಕ್ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಇದೀಗಾ ತಮ್ಮ ದೇಹದ ತೂಕ ಇಳಿಸಿಕೊಂಡು ಫೋಟ್ ಶೂಟ್ ಹಾಟ್ ಆಗಿ ಫೋಸ್ ನೀಡಿದ್ದಾರೆ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸೋನಾಕ್ಷಿ ಸಿನ್ಹ ಹಾಟ್ ಫೋಟೊಗಳಿಗೆ ಅಭಿಮಾನಿಗಳು ಮಾರುಹೋಗಿದ್ದಾರೆ.
Comments are closed.