ಮನೋರಂಜನೆ

ವೈರಲ್ ಆದ ಬಾಲಿವುಡ್ ನಟಿ ಕೈರಾ ಅಡ್ವಾಣಿಯ ವಿಡಿಯೋ ! ಸ್ವಲ್ಪ ಎಡವಿದ್ದರೂ ಏನೇನೊ ಆಗುತ್ತಿತ್ತು

Pinterest LinkedIn Tumblr

ಬಾಲಿವುಡ್ ನ ಬಹುನಿರೀಕ್ಷಿತ ಕಬೀರ್ ಸಿಂಗ್ ಚಿತ್ರದ ಬಿಡುಗಡೆ ಖುಷಿಯಲ್ಲಿರುವ ಬಾಲಿವುಡ್ ನಟಿ ಕೈರಾ ಅಡ್ವಾಣಿ ಅವರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೀಲಿ ಬಣ್ಣದ ಉಡುಪಿನಲ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದ ನಟಿ ಕೈರಾ ಮಾಧ್ಯಮದವರಿಗೆ ಪೋಸ್ ಕೊಡುತ್ತಿದ್ದ ವೇಳೆ ಆಕೆ ತೊಟ್ಟಿದ್ದ ಬಟ್ಟೆ ಗಾಳಿಗೆ ಮೇಲಕ್ಕೆ ಹಾರಿದ್ದು ಈ ವೇಳೆ ಆಕೆ ಬಟ್ಟೆಯನ್ನು ಹಿಡಿದುಕೊಂಡಿಲ್ಲದಿದ್ದಿದ್ದರೆ ನಗೆಗೀಡಾಗುತ್ತಿದ್ದರು. ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

https://www.instagram.com/p/ByDkak1lefD/?utm_source=ig_embed

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಜೀವನಾಧಾರಿತ ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಧೋನಿ ಪತ್ನಿ ಸಾಕ್ಷಿ ಪಾತ್ರದಲ್ಲಿ ಕೈರಾ ಅಭಿನಯಿಸಿದ್ದು ಈ ಪಾತ್ರದ ಮೂಲಕ ಮನ್ನಣೆ ಗಳಿಸಿದ್ದರು.

Comments are closed.