ಮನೋರಂಜನೆ

ಪ್ಯಾಂಟ್‌ಗೆ ಜಿಪ್ ಹಾಕದೆ ದೇಶದಲ್ಲಿ ಅತೀ ಹೆಚ್ಚು ಟ್ರೋಲ್ ಆದ ನಟಿ ! ಫೋಟೋ ವೈರಲ್!

Pinterest LinkedIn Tumblr

ಸ್ಯಾಂಡಲ್ವುಡ್ ನ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹಾಟ್ ನಟಿ ರಾಕುಲ್ ಪ್ರೀತ್ ಸಿಂಗ್ ದೇಶದಲ್ಲಿ ಅತೀ ಹೆಚ್ಚು ಟ್ರೋಲ್ ಆದ ನಟಿ ಎಂದರೆ ಅತಿಶೋಕ್ತಿಯಲ್ಲ.

ರಾಕುಲ್ ಪ್ರೀತ್ ಸಿಂಗ್ ಅಭಿನಯದ ಬಾಲಿವುಡ್ ನ ದೇ ದೇ ಪ್ಯಾರ್ ದೇ ಸಿನಿಮಾ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಇದೇ ಖುಷಿಯಲ್ಲಿ ಬೋಲ್ಡ್ ಫೋಟೋ ಹಂಚಿಕೊಂಡಿರುವ ರಾಕುಲ್ ಸಖತ್ ಟ್ರೋಲ್ ಗೆ ಗುರಿಯಾಗಿದ್ದಾರೆ.

https://www.instagram.com/p/Bx3gFrdBzGu/?utm_source=ig_embed

ಇದಕ್ಕೆ ನೆಟಿಗರು ಜಿನ್ಸ್ ಪ್ಯಾಂಟ್ ನ ಜಿಪ್ ಓಪನ್ ಆಗಿದೆ. ಇದ್ಯಾವ ಗರ್ಲ್ ಪವರ್ ಎಂದಿದ್ದಾರೆ. ಇದನ್ನು ನೀವು ಗರ್ಲ್ ಪವರ್ ಎನ್ನುತ್ತೀರಾ ಶೇಮ್ ಶೇಮ್ ಎಂಬ ಕಾಮೆಂಟ್ ಗಳು ಬಂದಿವೆ.

Comments are closed.