ಮನೋರಂಜನೆ

ಈತ ರಾಕಿಂಗ್ ಸ್ಟಾರ್ ಯಶ್ ತದ್ರೂಪಿ!

Pinterest LinkedIn Tumblr


ಪ್ರಪಂಚದಲ್ಲಿ ಒಬ್ಬರಂತೆ ಏಳು ಜನರಿರುತ್ತಾರೆ ಎಂಬ ಮಾತಿದೆ. ಅದು ಏನೇ ಇರಲಿ ರಾಕಿಂಗ್ ಸ್ಟಾರ್ ಯಶ್ ಹೋಲುವ ವ್ಯಕ್ತಿ ನಮಗೆ ಸಿಕ್ಕಿದ್ದಾರೆ.

ಭಾರತೀಯ ಚಿತ್ರರಂಗದಲ್ಲೇ ಧೂಳೆಬ್ಬಿಸಿದ್ದ ಕೆಜಿಎಫ್ ಚಾಪ್ಟರ್ 1ರ ನಂತರ ಇದೀಗ ಕೆಜಿಎಫ್ ಕೆಜಿಎಫ್ ಚಾಪ್ಟರ್ 2 ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಇದೆಲ್ಲದರ ನಡುವೆ ಕನ್ನಡದ ಅಭಿಮಾನಿಗಳಿಗೆ ಇಬ್ಬರು ಯಶ್ ಗಳನ್ನು ನೋಡುವ ಸೌಭಾಗ್ಯ.

ಯಶ್ ಅವರನ್ನೇ ಹೋಲುವ ಈ ವ್ಯಕ್ತಿಯ ಹೆಸರು ಆರ್ಯನ್ ದೀಕ್ಷತ್. ಬೆಂಗಳೂರಿನಲ್ಲಿ ಫಿಟ್ನೆಸ್ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ದೀಕ್ಷಿತ್ ಯಶ್ ಅವರನ್ನು ಭೇಟಿ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

ಕೆಜಿಎಫ್ 2 ನಲ್ಲಿ ಬಾಲಿವುಡ್ ತಾರೆಗಳಾದ ಸಂಜಯ್ ದತ್ ಮತ್ತು ರವಿನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು ಅಧಿಕೃತ ಮಾಹಿತಿ ಇಲ್ಲ.

Comments are closed.