ಮನೋರಂಜನೆ

ಅಂಬಿ ನಿಂಗ್ ವಯಸ್ಸಾಯ್ತೋ ಮತ್ತೆ ರಿಲೀಸ್ !

Pinterest LinkedIn Tumblr

ಬೆಂಗಳೂರು: ಸೆಪ್ಟಂಬರ್ 27 ರಂದು ಬಿಡುಗಡೆಯಾದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಅಂಬರೀಷ್ ಮತ್ತೆ ಜಲೀಲನ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

ಗುರುದತ್ತ ಗಾಣಿಗ ಚೊಚ್ಚಲ ನಿರ್ದೇಶನದ ಈ ಸಿನಿಮಾವನ್ನು ಮಂಡ್ಯದ ಕೆಲವು ಥಿಯೇಟರ್ ಗಳಲ್ಲಿ ಶುಕ್ರವಾರದಿಂದ ಸಿನಿಮಾ ಪ್ರದರ್ಶನವಾಗುತ್ತಿದೆ.

ಕಿಚ್ಚ ಕ್ರಿಯೇಶನ್ ಅಡಿಯಲ್ಲಿ ನಿರ್ಮಾಣವಾಗಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾವನ್ನು ಜಾಕ್ ಮಂಜು ನಿರ್ಮಾಪಕರಾಗಿದ್ದಾರೆ, ಈ ಸಿನಿಮಾ ಅಮೆರಿಕಾ, ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾ, ಚಿಕಾಗೋ, ಇಲ್ಲಿಯಾನಿಯಾಸ್, ನ್ಯೂ ಜೆರ್ಸಿ, ದಲ್ಲಾಸ್, ಟೆಕ್ಸಾಸ್, ಅಟ್ಲಾಂಟ, ಜಾರ್ಜಿಯಾ ಮತ್ತು ವಾಷಿಂಗ್ಟನ್ ಡಿಸಿ ಯಲ್ಲಿ ರಿಲೀಸ್ ಆಗಲಿದೆ.

ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಅಂಬರೀಷ್ ಮತ್ತು ಸುಹಾಸಿನಿ, ಶೃತಿ ಹರಿಹರನ್ ಸುದೀಪ್ ನಟಿಸಿದ್ದಾರೆ, ಮುನಿರತ್ನ ಕುರುಕ್ಷೇತ್ರದಲ್ಲಿ ಅಂಬರೀಷ್ ಭೀಷ್ಮ ಪಾತ್ರದಲ್ಲಿ ನಟಿಸಿದ್ದಾರೆ.

Comments are closed.