ಮನೋರಂಜನೆ

ಸ್ವಿಮ್ ವೇರ್ ಪ್ರಮೋಶನ್ ಗೆ ಟಾಪ್ ಲೆಸ್ ಗಾಗಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಾಡೆಲ್!

Pinterest LinkedIn Tumblr


ದೆಹಲಿ: ಸದಾ ಸುದ್ದಿಯಲ್ಲಿರುವ ಬಿಚ್ಚಮ್ಮ ಎಮಿಲಿ ರಟಾಜೋವೆಸ್ಕಿ, ಸ್ವಿಮ್ ವೇರ್ ಪ್ರಮೋಶನ್ ಗಾಗಿ ಮತ್ತೆ ಟಾಪ್ ಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾಳೆ.

ಸ್ವಿಮ್ ವೇರ್ ಬಿಕಿನಿ ಪ್ರಮೋಶನ್ ಗಾಗಿ ಅರಬೆತ್ತಲೆಯಾಗಿರುವ ಈ 26 ರ ಮಾಡೆಲ್, ತನ್ನ ಎದೆ ಭಾಗವನ್ನು ಕೈಗಳಿಂದ ಮುಚ್ಚಿ ಫೋಟೋಶೂಟ್ ಮಾಡಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಹಿಂದೆ ಕಳೆದ ವರ್ಷ ಜೂನ್ ನಲ್ಲಿ ಸ್ತನಗಳ ಬಗ್ಗೆ ಮತನಾಡಿ ಸುದ್ದಿಯಾಗಿದ್ದಳು.

ಸ್ತನಗಳು ತಮಾಷೆಯಾಗಿ ಕಾಣುತ್ತವೆ. ಕೆಲವೊಮ್ಮೆ ಅದರಿಂದ ಹರ್ಟ್ ಆಗುತ್ತದೆ. ಕೆಲವೊಮ್ಮೆ ನಾನು ಅವುಗಳಿಂದ ಬಲಶಾಲಿಯಾಗಿದ್ದೇನೆ ಎಂಬ ಅನುಭವ ನೀಡುತ್ತದೆ. ಅವು ನನ್ನ ಲೈಂಗಿಕತೆಯ ಮೂಲ. ನಾನು ನನ್ನ ಸ್ತನಗಳನ್ನು ಪ್ರೀತಿಸುತ್ತೇನೆ. ಇತರರ ಸ್ತನಗಳನ್ನೂ ಇಷ್ಟ ಪಡುತ್ತೇನೆ ಎಂದು ಹೇಳಿದ್ದರು.

Comments are closed.