ಮನೋರಂಜನೆ

ಸ್ಟೈಲಿಷ್‌ ದಿವಾ ಕರೀನಾ ಈ ಡ್ರೆಸ್ಸಿಂಗ್‌ನಲ್ಲಿ ಎಡವಿದರೆ?

Pinterest LinkedIn Tumblr


ಬಾಲಿವುಡ್‌ ಸೆಲೆಬ್ರಿಟಿ ಕರೀನಾ ಕಪೂರ್‌ ಯಾವಾಗಲೂ ವಿಭಿನ್ನ ಸ್ಟೈಲ್‌ಸ್ಟೇಟ್‌ಮೆಂಟ್‌ ನೀಡುವ ಮೂಲಕ ಗಮನ ಸೆಳೆಯುವುದರಲ್ಲಿ ಎತ್ತಿದ ಕೈ.

ಆದರೆ ಈ ಫ್ಯಾಷನ್‌ ದಿವಾ ‘ವೀರ್ ದಿ ವೆಡ್ಡಿಂಗ್‌’ ಚಿತ್ರದ ಟ್ರೇಲರ್‌ ಬಿಡುಗಡೆಗೆ ಬಂದಾಗ ಧರಿಸಿದ ಡ್ರೆಸ್ಸಿಂಗ್‌ ಸ್ಟೈಲ್ ವಿಭಿನ್ನವಾಗಿದ್ದರೂ ಎಂದಿನ ಛಾರ್ಮ್‌ ಲುಕ್‌ ಅನ್ನು ಆ ಡ್ರೆಸ್‌ ಅವರಿಗೆ ನೀಡುವಲ್ಲಿ ವಿಫಲವಾಯ್ತು ಎಂದೇ ಹೇಳಬಹುದು.

ಡಾರ್ಕ್‌ ಬ್ಲೂ ಬಣ್ಣದ ಸೂಟ್‌ ಬಣ್ಣದಲ್ಲಿ ಆಕರ್ಷಕವಾಗಿದ್ದರೂ ಆ ವಿನ್ಯಾಸ ಸೂಟ್‌ಗೆ ಅಷ್ಟಾಗಿ ಒಪ್ಪುವಂತೆ ಇರಲಿಲ್ಲ. ಲೆಹಂಗಾ ಬ್ಲೌಸ್‌ ಡಿಸೈನ್‌ ಸೂಟ್‌ಗೆ ಮಾಡಿ ಆ ಡ್ರೆಸ್‌ ಲುಕ್ ಜತೆ ಕರೀನಾ ಲುಕ್‌ ಕೂಡ ಕೆಡಿಸಿದ್ದಾರೆ ಡಿಸೈನರ್.

Comments are closed.