ಮನೋರಂಜನೆ

ಮತ್ತೆ ತೆನೆ ಹೊತ್ತ ನಟಿ ಪೂಜಾ ಗಾಂಧಿ!

Pinterest LinkedIn Tumblr


ಬೆಂಗಳೂರು: ಮುಂಗಾರುಮಳೆ ಹುಡುಗಿ ನಟಿ ಪೂಜಾ ಗಾಂಧಿ ಅವರು ಶನಿವಾರ ಜೆಡಿಎಸ್‌ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆ.

ಪೂಜಾ ಗಾಂಧಿ ಅವರನ್ನು ಜೆಡಿಎಸ್‌ ಹಿರಿಯ ನಾಯಕ ಪಿ.ಜಿ.ಆರ್‌.ಸಿಂಧ್ಯಾ ಅವರು ಸ್ವಾಗತಿಸಿದರು.

ಪೂಜಾ ಗಾಂಧಿ ಅವರು 2012 ರಲ್ಲಿ ಜೆಡಿಎಸ್‌ ಸೇರಿದ್ದರು. ಬಳಿಕ ಯಡಿಯೂರಪ್ಪ ಅವರ ಕೆಜೆಪಿ ಸೇರಿ, ಅಲ್ಲಿಂದ ಶ್ರೀರಾಮುಲು ಅವರ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರಿ ರಾಯಚೂರಿನಿಂದ ಕಣಕ್ಕಿಳಿದು ಹೀನಾಯವಾಗಿ ಸೋಲನ್ನಪ್ಪಿದ್ದರು.

-ಉದಯವಾಣಿ

Comments are closed.