ಮನೋರಂಜನೆ

ನ್ಯೂರೋ ಎಂಡೋಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಇರ್ಫಾನ್‌ ಖಾನ್‌

Pinterest LinkedIn Tumblr


ಬಾಲಿವುಡ್‌ ನಟ ಇರ್ಪಾನ್‌ ಖಾನ್‌ ‘ನನಗೆ ಬಂದಿರುವುದು ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಕಾಯಿಲೆ ಎಂದು ತಿಳಿದು ಬಂದಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಎಂಬುವುದು ಅಪರೂಪದ ಕಾಯಿಲೆ ಆಗಿದ್ದು, ಇದನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡದಿದ್ದರೆ ಅಪಾಯಕರ.

Comments are closed.