ಮನೋರಂಜನೆ

ಹುಟ್ಟುಹಬ್ಬದಂದು ಸಾರ್ವಜನಿಕವಾಗಿ ಪತ್ನಿ ಕಿರಣ್‌ ರಾವ್‌ಗೆ ಲಿಪ್‌ಲಾಕ್‌ ಕಿಸ್‌ ಕೊಟ್ಟ ಅಮೀರ್‌ ಖಾನ್‌

Pinterest LinkedIn Tumblr

ಅಮೀರ್‌ ಸಿನಿಮಾದಲ್ಲಿ ಹೀರೋಯಿನ್‌ಗೆ ಲಿಪ್‌ಲಾಕ್‌ ಮಾಡುವುದನ್ನು ನೋಡಿದ್ದೇವೆ. ಆದರೆ ಎಂದೂ ಪಬ್ಲಿಕ್‌ನಲ್ಲಿ ಹೆಂಡತಿಗೆ ಕಿಸ್‌ ನೀಡಿರಲಿಲ್ಲ. ಆದರೆ ತಮ್ಮ 53ನೇ ಹುಟ್ಟುಹಬ್ಬದಂದು ಹೆಂಡತಿ ಕಿರಣ್‌ ರಾವ್‌ಗೆ ಲಿಪ್‌ಲಾಕ್‌ ಕಿಸ್‌ ನೀಡುವ ಮೂಲಕ ಪಾಪಾರಾಜಿಗಳಿಗೆ ಅಚ್ಚರಿ ನೀಡಿದರು.

53ನೇ ಹುಟ್ಟುಹಬ್ಬವನ್ನು ಕುಟುಂಬದ ಜತೆ ಆಚರಿಸಲು ಜೋಧ್‌ಪುರ್‌ದಿಂದ ಮುಂಬಯಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಹುಟ್ಟು ಹಬ್ಬವನ್ನು ಮೀಡಿಯಾ ಜತೆ ಚಿಕ್ಕದಾಗಿ ಆಚರಿಸಿದ ಅಮೀರ್‌ ಖಾನ್‌ ಮೀಡಿಯಾ ಕ್ಯಾಮರಾ ಕಣ್ಣುಗಳ ನಡುವೆ ಹೆಂಡತಿಗೆ ಲಿಪ್‌ಲಾಕ್‌ ಕಿಸ್‌ ನೀಡಿದರು.

ಇದೂ ಒಂದು ಸುದ್ದಿಯೆ? ಇದಲ್ಲದೆ ದೇಶದಲ್ಲಿ ನಡೆಯುವ ಎಷ್ಟೋ ಸುದ್ದಿಗಳು ಬಿತ್ತರವಾಗದೆ ಉಳಿಯುತ್ತದಲ್ಲ.

ಏರ್‌ಪೋರ್ಟ್‌ನಲ್ಲಿ ಮಾತ್ರವಲ್ಲ, ತಮ್ಮ ಮನೆಯಲ್ಲಿ ಕೇಕ್‌ ಕಟ್‌ ಮಾಡುವಾಗಲೂ ಕಿರಣ್‌ರಾವ್‌ಗೆ ಮುತ್ತು ನೀಡಿ ಮತ್ತೊಮ್ಮೆ ಪಾಪಾರಾಜಿ ಕಣ್ಣಲ್ಲಿ ಅಮೀರ್‌ ತುಂಬಾ ರೊಮ್ಯಾಂಟಿಕ್‌ ಆಗಿ ಕಂಡು ಬಂದರು.

Comments are closed.