ಮನೋರಂಜನೆ

ಕಾಂಚನ ಹಿಂದಿ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್

Pinterest LinkedIn Tumblr


ತಮಿಳಿನ ನಟ ರಾಘವ ಲಾರೆನ್ಸ್ ಅಭಿನಯದ ಸೂಪರ್ ಹಿಟ್ ಕಾಂಚನ ಚಿತ್ರದ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಲಿದ್ದಾರೆ.

ಕಾಂಚನ ಚಿತ್ರದ ರಿಮೇಕ್ ನಲ್ಲಿ ಅಭಿನಯಿಸಲು ಅಕ್ಷಯ್ ಕುಮಾರ್ ಒಲವು ತೋರಿದ್ದಾರೆ ಎಂದು ತಿಳಿದುಬಂದಿದ್ದು ನಿರ್ದೇಶಕ ಲಾರೆನ್ಸ್ ಹಿಂದಿ ಪ್ರೇಕ್ಷಕರಿಗಾಗಿ ಸ್ಕ್ರಿಪ್ ಕಾರ್ಯದಲ್ಲಿ ತೊಡಗಿದ್ದಾರೆ.

ಅಕ್ಷಯ್ ಕುಮಾರ್ ಈ ಹಿಂದೆ ತಮಿಳಿನ ಸೂಪರ್ ಹಿಟ್ ಚಿತ್ರಗಳ ಹಿಂದಿ ರಿಮೇಕ್ ನಲ್ಲಿ ಅಭಿನಯಿಸಿದ್ದರು. ಪಮ್ಮಲ್ ಕೆ ಸಂಭಾತಮ್(ಕಂಬಕ್ತ್ ಇಷ್ಕ್), ತುಪಾಕಿ(ಹಾಲಿಡೇ) ಮತ್ತು ಸಿರುಥೈ(ರೌಡಿ ರಾಥೋರ್).

Comments are closed.