ಮನೋರಂಜನೆ

ಸನ್ನಿ-ಡೇನಿಯಲ್‌ ಜೋಡಿ ನಗ್ನ ಫೋಟೊ ! ಈ ಫೋಟೋ ಹಿಂದಿದೆ ಸದುದ್ದೇಶ …

Pinterest LinkedIn Tumblr

ಸಾಮಾಜಿಕ ಸೇವಾ ಚಟುವಟಿಕೆ ಬಂದಾಗ ಬಾಲಿವುಡ್‌ ನಟಿ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೇಬೆರ್ ಜೋಡಿ ಸದಾ ಮುಂದಿರುತ್ತಾರೆ.

ಇದೀಗ ಅಂಥದ್ದೇ ಕಾರ್ಯಕ್ಕಾಗಿ ಹುಟ್ಟುಡುಗೆಯಲ್ಲಿ ಪೋಟೊ ಶೂಟ್ ಮಾಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಪ್ರಾಣಿಗಳ ಹಕ್ಕುಗಳಿಗೆ ಧ್ವನಿ ಎತ್ತಿರುವ ಲಾಭ ರಹಿತ ಸಂಸ್ಥೆ ಪೇಟಾ (PETA)ಗಾಗಿ ಈ ಫೋಟೊ ಶೂಟ್‌ ಮಾಡಿಸಿದ್ದಾರೆ.

ಪೇಟಾ ಪ್ರಾಣಿಗಳ ಮೇಲಾಗುವ ದೌರ್ಜನ್ಯ ಹಾಗೂ ಫ್ಯಾಷನ್‌ಗಾಗಿ ಅವುಗಳ ಮೇಲಾಗುವ ಕ್ರೂರ ಕೃತ್ಯಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಈ ಅಭಿಯಾನ ಪ್ರಚಾರಕ್ಕಾಗಿ ಸನ್ನಿ-ಡೇನಿಯಲ್‌ ಜೋಡಿ ಸಂಪೂರ್ಣ ನಗ್ನರಾಗಿ ಫೋಟೊ ಶೂಟ್‌ ಮಾಡಿ ‘Ink Not Mink’ ಎಂದು ಪರಚಾರ ಮಾಡುತ್ತಿದ್ದಾರೆ.

Comments are closed.