ಮನೋರಂಜನೆ

ಫ‌ಹದ್‌, ಅಮಲಾ ಪೌಲ್‌ ವಿರುದ್ಧ ಕೇಸು

Pinterest LinkedIn Tumblr


ತಿರುವನಂತಪುರ: ಪುದುಚೇರಿಯಲ್ಲಿ ವಾಹನ ನೋಂದಣಿಗಾಗಿ ವೈಯಕ್ತಿಕ ದಾಖಲೆಗಳನ್ನು ನಕಲು ಮಾಡಿರುವ ಆರೋಪದಲ್ಲಿ ಮಲಯಾಳಂನ ಖ್ಯಾತ ನಟರಾದ ಫ‌ಹಾದ್‌ ಫಾಸಿಲ್‌ ಮತ್ತು ಅಮಲಾ ಪೌಲ್‌ ವಿರುದ್ಧ ಕೇಸು ದಾಖಲಾಗಿದೆ.

ಕೇರಳದ ಮೋಟಾರು ವಾಹನ ತೆರಿಗೆ(20 ಲಕ್ಷಕ್ಕೂ ಅಧಿಕ)ಯಿಂದ ತಪ್ಪಿಸಿಕೊಳ್ಳಲು ಅವರು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

-ಉದಯವಾಣಿ

Comments are closed.