ಮನೋರಂಜನೆ

ರೇಟಿಂಗ್‌ನಲ್ಲಿ ಬಿಗ್ ಬಾಸ್‌ಗೆ ಶಾಕ್ ಕೊಟ್ಟ ಧಾರವಾಹಿ ಯಾವುದು ಗೊತ್ತೇ..?

Pinterest LinkedIn Tumblr

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಎಲ್ಲರ ನಿರೀಕ್ಷೆ ಮೀರಿ ರೇಟಿಂಗ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಬಹುಶಃ ಬಿಗ್ ಬಾಸ್ ಕಾರ್ಯಕ್ರಮವೇ ನಂಬರ್ ಒನ್ ಇರಬೇಕೆಂದು ಭಾವಿಸಿರುವವರಿಗೆ ಪುಟ್ಟಗೌರಿ ಶಾಕ್ ನೀಡಿದ್ದಾಳೆ.

ಈ ವಾರದ (43ನೇ ವಾರ ಅ.21 ರಿಂದ ಅ.27) ಬಾರ್ಕ್ ಇಂಡಿಯಾದ ರೇಟಿಂಗ್ ಹೊರಬಿದ್ದಿದೆ. ಕನ್ನಡದ ಟಾಪ್ ಐದು ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಸುಳಿವಿಲ್ಲ. ಮೊದಲ ಸ್ಥಾನವನ್ನು ಪುಟ್ಟಗೌರಿ ಅಲಂಕರಿಸಿದ್ದಾಳೆ. ಸದ್ಯಕ್ಕೆ ಪುಟ್ಟಗೌರಿ ಎಷ್ಟೇ ಟೀಕೆ, ಟ್ರೋಲ್, ಹಾಸ್ಯಕ್ಕೆ ಒಳಗಾದರೂ ಈ ಧಾರಾವಾಹಿಯನ್ನು ವೀಕ್ಷಿಸುವವರಿಗೇನು ಬರವಿಲ್ಲದಂತಾಗಿದೆ.

Comments are closed.