ಮನೋರಂಜನೆ

ಬಟ್ಟೆ ಬದಲಾಯಿಸಲು ಆ ನಟನ ಮನೆಗೆ ಹೋಗುತ್ತಿದ್ದೆ!: ಬಾಲಿವುಡ್ ಗಾಯಕಿ ರಿಚಾ ಶರ್ಮಾ.

Pinterest LinkedIn Tumblr


ಈ ರೀತಿ ಹೇಳಿರುವುದು ಬೇರೆ ಯಾರೂ ಅಲ್ಲ ಬಾಲಿವುಡ್ ಗಾಯಕಿ ರಿಚಾ ಶರ್ಮಾ. ಯಾಕೆ ಅವರ ಮನೆಯಲ್ಲಿ ಜಾಗ ಇರಲಿಲ್ಲವೇ ಎಂದು ಕೇಳಬೇಡಿ. ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಅವರು ಆ ರೀತಿ ಹೇಳಿದ್ದಾರೆ.

ರಿಚಾ ಶರ್ಮಾ ಮತ್ತು ಶಾನ್ ಇಬ್ಬರೂ ಬಾಲ್ಯದ ಗೆಳೆಯರು. ಸಾಲದಕ್ಕೆ ಇಬ್ಬರೂ ಗಾಯಕರು. ಇತ್ತೀಚೆಗೆ ರಿಚಾ ತಮ್ಮ ಬಾಲ್ಯ, ಜೀವನದ ಬಗ್ಗೆ ಮಾತನಾಡಲು ಮ್ಯೂಸಿಕ್ ರಿಯಾಲಿಟಿ ಶೋ ಒಂದರಲ್ಲಿ ಅವಕಾಶ ಸಿಕ್ಕಿತು. ಆಗ ಶಾಲಾ ದಿನಗಳು, ಬಾಲ್ಯದ ಬಗ್ಗೆ, ಶೂಟಿಂಗ್ ಕುರಿತು ಹೇಳಿಕೊಂಡಿದ್ದಾರೆ.

1995ರಲ್ಲಿ ನಾನು ಮುಂಬೈಗೆ ಬಂದಾಗ, ಶೂಟಿಂಗ್ ಸಮಯದಲ್ಲಿ ಬಟ್ಟೆ ಬದಲಾಯಿಸಿಕೊಳ್ಳಲು ಶಾನ್ ಮನೆಗೆ ಹೋಗುತ್ತಿದ್ದೆ. ನಮ್ಮಿಬ್ಬ ಪ್ರಯಾಣ ಸಾಗಿದ್ದು ಹೀಗೆ. ಶಾನ್ ಅವರಿಗೆ ಅಡ್ಡಹೆಸರು ಇತ್ತು ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರನ್ನು ರಾಜಾ ಎಂದು ಕರೆಯುತ್ತಿದ್ದಿದ್ದಾಗ ಹೇಳಿದ್ದಾರೆ.

Comments are closed.