ಮನೋರಂಜನೆ

ನಾಗ ಚೈತನ್ಯ– ಸಮಂತಾ ನಿಶ್ಚಿತಾರ್ಥ

Pinterest LinkedIn Tumblr


ಹೈದರಾಬಾದ್: ಟಾಲಿವುಡ್‌ ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ಅವರ ವಿವಾಹ ನಿಶ್ಚಿತಾರ್ಥ ಭಾನುವಾರ ನೆರವೇರಿದೆ.

ನಾಗ ಚೈತನ್ಯ–ಸಮಂತಾ ಜೋಡಿ ಹಲವು ದಿನಗಳ ಹಿಂದೆ ಒಟ್ಟಿಗೆ ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಇವರಿಬ್ಬರ ಮದುವೆಗೆ ಎರಡು ಕುಟುಂಬದವರ ಒಪ್ಪಿಗೆಯ ಮೇರೆಗೆ ನಿಶ್ಚಿತಾರ್ಥ ನೇರವೇರಿದೆ.

View image on Twitter
View image on Twitter
Follow
Nagarjuna Akkineni ✔ @iamnagarjuna
#Chaisam It’s official now. My mother is my daughter now. Couldn’t be happier!!?more pics to come
8:52 PM – 29 Jan 2017
3,274 3,274 Retweets 15,180 15,180 likes
‘ನನ್ನ ತಾಯಿ ಪಾತ್ರದಲ್ಲಿ ನಟಿಸಿದ ಸಮಂತಾ ಇಂದು ನಮ್ಮ ಮನೆಯ ಮಗಳಾಗಿ ಬರುತ್ತಿದ್ದಾಳೆ. ಈ ಸಂತೋಷವನ್ನು ಕೇವಲ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ನಟ ನಾಗರ್ಜುನ್‌ ಟ್ವೀಟ್‌ ಮಾಡಿದ್ದಾರೆ.

‘ಮನಂ’ ಚಿತ್ರದಲ್ಲಿ ನಾಗರ್ಜುನ್‌ ಅವರ ತಾಯಿ ಪಾತ್ರದಲ್ಲಿ ಸಮಂತ ಕಾಣಿಸಿಕೊಂಡಿದ್ದರು.

Follow
Akhil Akkineni ✔ @AkhilAkkineni8
My brother and my new sister ! I’m the happiest thammudu in the world. Love you guys ! ??? https://twitter.com/iamnagarjuna/s … https://twitter.com/iamnagarjuna/status/825725724543684613 …
9:18 PM – 29 Jan 2017
533 533 Retweets 3,099 3,099 likes
‘ನನ್ನ ಅಣ್ಣನೊಂದಿಗೆ ಹೊಸ ಅಕ್ಕ ಮನೆಗೆ ಬರುತ್ತಿದ್ದಾರೆ, ಈ ಜಗತ್ತಿನಲ್ಲಿ ಅತ್ಯಂತ ಸಂತೋಷ ಪಡುವ ತಮ್ಮನಾಗಿದ್ದೇನೆ’. ಎಂದು ನಾಗ ಚೈತನ್ಯ ಅವರ ಸಹೋದರ ಅಖಿಲ್‌ ಟ್ವೀಟ್‌ ಮಾಡಿದ್ದಾರೆ.

Comments are closed.