ಮನೋರಂಜನೆ

ಜನವರಿ 20 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದುನಿಯಾ ವಿಜಯ್ ಯಾರಿಗೆ ಏನು ಉಡುಗೊರೆ ಕೊಡಲಿದ್ದಾರೆ ಗೊತ್ತಾ..?

Pinterest LinkedIn Tumblr

ಬೆಂಗಳೂರು: ದುನಿಯಾ ವಿಜಯ್ ತಮ್ಮ ಜನ್ಮ ದಿನವನ್ನು ಈ ಬಾರಿ ಈ ಸಲ ವಿಶೇಷವಾಗಿಯೇ ಆಚರಿಸಿಕೊಳ್ಳುತ್ತಿದ್ದಾರೆ.

ವಿಜಯ್ ಬಾಡಿಗೆ ಆಟೋ ಓಡಿಸುವ ಇಬ್ಬರು ಡ್ರೈವರ್’​ಗಳಿಗೆ ಎರಡು ಆಟೋವನ್ನು ಕೊಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಜನವರಿ-20 ರಂದು ವಿಜಯ್ ಹುಟ್ಟುಹಬ್ಬವಿದ್ದು, ಅಂದು ಆ ಎರಡೂ ಆಟೋಗಳನ್ನು ಆ ಡ್ರೈವರ್’ಗಳಿಗೆ ಕೊಡಲಿದ್ದಾರೆ ವಿಜಯ್.

ಅಷ್ಟೇ ಅಲ್ಲದೇ ಆರ್.ಚಂದ್ರು ನಿರ್ದೇಶನದ ತಮ್ಮ ಮುಂದಿನ ಕನಕ ಚಿತ್ರದಲ್ಲಿ ವಿಜಯ್ ಆಟೋ ಡ್ರೈವರ್ ಪಾತ್ರವನ್ನೇ ಮಾಡಿದ್ದಾರೆ.

Comments are closed.