ಮನೋರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿಲೀಪ್-ಕಾವ್ಯ ಮಾಧವನ್

Pinterest LinkedIn Tumblr

dileep-kavyaಮಲಯಾಳಂನ ಖ್ಯಾತ ತಾರಾ ಜೋಡಿ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರ್ನಾಕುಲಂನ ಹೊಟೇಲ್ ವೊಂದರಲ್ಲಿ ಬೆಳಗ್ಗೆ 9.30 ಸುಮಾರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾರಾ ಜೋಡಿ ಗಣ್ಯರ ಎದುರು ಮಲಯಾಳಿ ಸಂಪ್ರದಾಯದಂತೆ ಹಾರ ಬದಲಿಸಿಕೊಂಡರು.

ಮಲಯಾಳಂನ ಖ್ಯಾತ ತಾರಾ ಜೋಡಿ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರ್ನಾಕುಲಂನ ಹೊಟೇಲ್ ವೊಂದರಲ್ಲಿ ಬೆಳಗ್ಗೆ 9.30 ಸುಮಾರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾರಾ ಜೋಡಿ ಗಣ್ಯರ ಎದುರು ಮಲಯಾಳಿ ಸಂಪ್ರದಾಯದಂತೆ ಹಾರ ಬದಲಿಸಿಕೊಂಡರು.

 

ಇಬ್ಬರು ಈ ಮೊದಲು ವಿವಾಹಿತರಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದರು. ದಿಲೀಪ್ ನಟಿಯೊಬ್ಬರನ್ನು ಮದುವೆಯಾಗಿದ್ದರೆ, ಕಾವ್ಯ ಅನಿವಾಸಿ ಭಾರತೀಯ ದುಬೈ ಉದ್ಯಮಿಯನ್ನು ಮದುವೆಯಾಗಿದ್ದರು.

Comments are closed.