ಮನೋರಂಜನೆ

ಅಮಿತಾಬಚ್ಚನ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಗಣ್ಯರನ್ನು ಮರೆತು ಲಿಪ್ ಲಾಕ್ ಮಾಡಿದ ಐಶ್!

Pinterest LinkedIn Tumblr

aish

ಮುಂಬೈ: ದೀಪಾವಳಿ ಸಂದರ್ಭದಲ್ಲಿ ಬಿಗ್ ಬಿ ಮನೆಯಲ್ಲಿ ದೊಡ್ಡದೊಂದು ಪಾರ್ಟಿ ಏರ್ಪಡಿಸಲಾಗಿತ್ತು. ಈ ಪಾರ್ಟಿಗೆ ಬಾಲಿವುಡ್ ತಾರಾಗಣವೇ ಅಮಿತಾಬ್ ಮನೆಗೆ ಆಗಮಿಸಿದ್ದರು.

ಶಾರುಖ್ , ಪತ್ನಿ ಗೌರಿ ಸೇರಿದಂತೆ ಅನೇಕ ಜನ ಸೆಲೆಬ್ರಿಟಿಗಳು ಈ ಅದ್ಧೂರಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಬಿಗ್ ಬಿ, ಐಶ್ ಮತ್ತು ಅಭಿ ಸಾಂಪ್ರಾದಾಯಿಕ ಉಡುಗೆಯಲ್ಲಿ ಮಿಂಚಿದ್ದಲ್ಲದೆ, ಅತಿಥಿಗಳನ್ನು ಸ್ವಾಗತಿಸುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಐಶ್ ಮತ್ತು ಅಭಿ ಹತ್ತಿರ ಬಂದಿದ್ದು, ಗಣ್ಯರಿರುವುದನ್ನು ಮರೆತು ಲಿಪ್ ಲಾಕ್ ಮಾಡಿಕೊಂಡರು. ಈ ಲವ್ವಿ ಡವ್ವಿ ಕ್ಯಾಮರಾದಲ್ಲಿ ಸೆರೆಯಾಗಿ ಸದ್ದು ಮಾಡುತ್ತಿದೆ.

Comments are closed.