ಮನೋರಂಜನೆ

ಐಶ್ವರ್ಯಾ ಸಿನಿಮಾಗೆ ಸಲ್ಮಾನ್ ವಿಶ್!

Pinterest LinkedIn Tumblr

salmanಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಏ ದಿಲ್ ಹೇ ಮುಷ್ಕಿಲ್ ಮತ್ತು ಅಜಯ್ ದೇವಗನ್ ಅವರ ಶಿವಾಯ್ ಚಿತ್ರಕ್ಕೆ ಶುಭಹಾರೈಸಿದ್ದಾರೆ.

ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಿದ್ದರು. ಐಶ್ ಮತ್ತು ಸಲ್ಮಾನ್ ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದವರು. ತಮ್ಮ ಟ್ವಿಟರ್ ಪೇಜ್ ನಲ್ಲಿ ಟ್ವೀಟ್ ಮಾಡಿರುವ ಸಲ್ಮಾನ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ತಪ್ಪು ತಿಳಿಯಬೇಕಾಗಿಲ್ಲ. ಏ ದಿಲ್ ಹೇ ಚಿತ್ರದ ಕರಣ್ ಜೋಹರ್ ತಮ್ಮ ಮಿತ್ರ ಎನ್ನುವ ಕಾರಣಕ್ಕೆ ಸಲ್ಲು ವಿಶ್ ಮಾಡಿದ್ದಾರೆ. ಇನ್ನು ಅಜಯ್ ಮತ್ತು ಸಲ್ಮಾನ್ ಹಮ್ ದಿಲ್ ದೇ ಚುಕೇ ಸನಮ್ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದರು.

Comments are closed.