ಮನೋರಂಜನೆ

ಅಂತಿಮ ನಮನ: ತಂದೆಯ ನೆನೆದು ಭಾವುಕರಾದ ಶಿಲ್ಪಾ ಶೆಟ್ಟಿ

Pinterest LinkedIn Tumblr

settyಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ತಮ್ಮ ತಂದೆ ಸುರೇಂದ್ರ ಡಿಜೋ ಶೆಟ್ಟಿ ಅವರ ನಿಧನವನ್ನು ನೆನೆದು ಭಾವನಾತ್ಮಕ ಪದಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಕ್ಟೋಬರ್‌ 10 ರಂದು ಸುರೇಂದ್ರ ಡಿಜೋ ಶೆಟ್ಟಿ ಅವರು ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗಿ ಅಂಧೇರಿಯದ ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಅವರನ್ನು ನೆನೆದು ಶಿಲ್ಪಾ ಶೆಟ್ಟಿ ಭಾವನಾತ್ಮಕ ಮಾತುಗಳನ್ನು ಹೇಳಿಕೊಂಡಿದ್ದಾರೆ.

ಸುರೇಂದ್ರ ಡಿಜೋ ಶೆಟ್ಟಿ ಅವರ ಅಂತ್ಯ ಸಂಸ್ಕಾರಕ್ಕೆ ಬುಧವಾರ ಮಂಬೈನಲ್ಲಿ ನಡೆದಿದ್ದು, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಅಭಿಷೇಕ್‌ ಬಚ್ಚನ್‌ ಸೇರಿದಂತೆ ಬಾಲಿವುಡ್‌ನ ಹಲವು ಗಣ್ಯರು ಭಾಗವಹಿಸಿದ್ದರು.

Comments are closed.