ಮನೋರಂಜನೆ

ಪ್ರಥಮ ಬಾರಿ ಬಿಕಿನಿ ತೊಟ್ಟ ಸೋನಾಕ್ಷಿ ಸಿನ್ಹಾ

Pinterest LinkedIn Tumblr

so

ಮುಂಬೈ(ಸೆ.29): ದಬಾಂಗ್ ಸುಂದರಿ ಸೋನಾಕ್ಷಿ ಸಿನ್ಹಾ ಫಸ್ಟ್ ಟೈಮ್ ಬಿಕಿನಿ ತೊಟ್ಟು ಪಡ್ಡೆಗಳ ಹಾರ್ಟ್ ಬಿಸಿ ಮಾಡಿದ್ದಾರೆ.
ನಾನು ದಪ್ಪಗಿರೋದ್ರಿಂದ ನನ್ನ ದೇಹಕ್ಕೆ ಬಿಕಿನಿ ಅಷ್ಟೊಂದು ಒಪ್ಪುವುದಿಲ್ಲ. ಹಾಗಾಗಿ ಬಿಕಿನಿ ತೊಡಲ್ಲ ಅಂತಿದ್ದ ನಟಿಮಣಿ , ಈಗ ಬಿಕಿನಿ ಫೋಟೋ ಒಂದನ್ನ ಪೋಸ್ಟ್‌ ಮಾಡಿ ಎಲ್ರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ತಮ್ಮ ಮುಂದಿನ ಚಿತ್ರ ‘ನೂರ್‌’ನ ಶೂಟಿಂಗ್‌ ಮುಗಿಸಿ ವೆಕೆಷನ್‌ ಎಂಜಾಯ್‌ ಮಾಡುತ್ತಿದ್ದಾರೆ ಸೊನಾಕ್ಷಿ. ಈ ಟೈಮ್ನಲ್ಲಿ ಸಖತ್ತಾಗಿರೋ ಬಿಕಿನಿ ಧರಿಸಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

Comments are closed.