ಮನೋರಂಜನೆ

ಕೋಟಿಗೊಬ್ಬ-2 ಚಿತ್ರಕ್ಕಾಗಿ ಸುದೀಪ್‌ಗೆ ವಿಶ್ ಮಾಡಿದ ಪತ್ನಿ ಪ್ರಿಯಾ

Pinterest LinkedIn Tumblr

kotiಬೆಂಗಳೂರು: ನಟ ಸುದೀಪ್ ಅಭಿನಯದ ಕೋಟಿಗೊಬ್ಬ -2 ಚಿತ್ರ ನಾಳೆ ರಿಲೀಸ್ ಕಾಣಲಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಪತ್ನಿ ಪ್ರಿಯಾ ಚಿತ್ರದ ಲಕ್ ಗಾಗಿ ಹಾರೈಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಸುದೀಪ್‌ಗೆ ಚಿತ್ರದ ಯಶಸ್ಸು ಕುರಿತು ವಿಶ್ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಚಿತ್ರ ವೀಕ್ಷಿಸಲು ಹಲವು ಜನರು ಕಾಯುತ್ತಿದ್ದಾರೆ.

ನಾಳೆ ರಿಲೀಸ್ ಕಾಣಲಿರುವ ಚಿತ್ರಕ್ಕಾಗಿ ಸುದೀಪ್ ಪತ್ನಿ ಪ್ರಿಯಾ ಇವತ್ತು ವಿಶ್ ಮಾಡಿದ್ರು.. ಸುದೀಪ್ ಅವರ ಲಕ್‌ಗಾಗಿ ವಿಶ್ ಮಾಡಿರುವ ಅವರು ‘ವಿಶಿಂಗ್ ಯೂ ಗುಡ್ ಲಕ್ ಫಾರ್ ದಿ ಬಿಗ್ ಡೇ’ ಎಂದು ಟ್ವಿಟ್ ಮಾಡಿದ್ದರು… ಪತ್ನಿ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್, ಧನ್ಯವಾದಗಳು ಅಂತ ಟ್ವಿಟ್ ಮಾಡಿದ್ದಾರೆ.

ಸ್ಯಾಂಡಲ್’ವುಡ್’ನಲ್ಲಿ ಸದ್ಯ ಕೋಟಿಗೊಬ್ಬ – 2 ಚಿತ್ರದ ಕ್ರೇಜ್ ಹೆಚ್ಚಾಗ್ತಿದೆ. ಕಾರಿನ ಮೇಲೆ ಕೋಟಿಗೊಬ್ಬನ ಅವತಾರದಲ್ಲಿ ಕಿಚ್ಚ ಸುದೀಪ್ ಮಿಂಚುತ್ತಿದ್ದಾರೆ.ಇದು ಕಬಾಲಿ ಸಿನಿಮಾ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಹವಾ ಕ್ರಿಕೇಟ್ ಮಾಡುತ್ತಿರುವ ಸಿನಿಮಾ ಎನ್ನಲಾಗುತ್ತಿದೆ.

Comments are closed.