ಮನೋರಂಜನೆ

ಗೂಗಲ್ ಈ ವರ್ಷ ತನ್ನದೇ ಆದ ಒಂದು ಫೋನನ್ನು ನಿರ್ಮಿಸುತ್ತಿದೆ

Pinterest LinkedIn Tumblr

stock-android-nexus-5x-0151.0.0

ಗೂಗಲ್ ತನ್ನ ಸ್ವಂತ ಆಂಡ್ರಾಯ್ಡ್ ಫೋನನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ವಿಷಯವು ರಹಸ್ಯವೇನಲ್ಲ. ಆದರೆ The Telegraph ವರದಿಯು ಇದು ಬೇಗನೆ ಆಗುವ ಸಂಭವವನ್ನು ಸೂಚಿಸುತ್ತದೆ. ಕೆಲವು ಅನಾಮಧೇಯ ಮೂಲಗಳ ಪ್ರಕಾರ ಗೂಗಲ್ ತನ್ನ “ಗೂಗಲ್ ಬ್ರಾಂಡ್ “ವುಳ್ಳ ಫೋನನ್ನು ಈ ವರ್ಷಾಂತ್ಯದೊಳಗೆ ಬಿಡುಗಡೆಗೆ ಮಾಡಲು ತಯಾರಿ ನಡೆಸುತ್ತಿದೆ . ಈ ಹ್ಯಾಂಡ್ಸೆಟ್ ಈ ಮೊದಲಿನ ಗೂಗಲ್ ನೆಕ್ಸಸ್ ಪಾಲುದಾರರು ತಯಾರಿಸಿದ ಫೋನಿಗಿಂತ ಭಿನ್ನವಾಗಿರುತ್ತದೆ ಎಂದು ತಿಳಿದುಬಂದಿದೆ.

ಗೂಗಲ್ ತನ್ನ ಮೊದಲ ಸ್ಮಾರ್ಟ್ ಫೋನ್ ಬಿಡುಗಡೆಯು ಅಧಿಕೃತ ಕಾಲಮಾನದ ಪ್ರಕಾರ 2017ರಲ್ಲಿ ತನ್ನ “ಪ್ರೊಜೆಕ್ಟ್ ಅರಾ ಮೊಡ್ಯೂಲರ್ ಫೋನ್ ” ಯೋಜನೆಯ ಮೂಲಕ ವೆಂದು ಈ ಮೊದಲು ತಿಳಿಸಿತ್ತು.

ಗೂಗಲ್ ನೆಕ್ಸಸ್ ಇತಿಹಾಸವನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ :

He is a Software Engineer from Moodbidri currently living in Kuwait. He likes to travel and post interesting things about technology. He is the designer of Kannadigaworld.com. You may follow him on FB at fb.com/alanpaladka

Comments are closed.