ಮನೋರಂಜನೆ

ರಿಲೀಸ್ ಆದ ಎರಡನೆಯ ದಿನಕ್ಕೆ 31.51ಕೋಟಿ ಗಳಿಕೆ ಕಂಡ ಹೌಸ್‌ಫುಲ್ 3 ಚಿತ್ರ

Pinterest LinkedIn Tumblr

jಮುಂಬೈ, : ಹೌಸ್‌ಫುಲ್-3 ಚಿತ್ರ ತೆರೆಕಂಡ 2 ದಿನದಲ್ಲೇ 31.51ಕೋಟಿ ಗಳಿಕೆ ಕಂಡಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ತಿದೆ….
ತೆರೆಕಂಡ ಮೊದಲನೇಯ ದಿನಕ್ಕೆ ಚಿತ್ರ 15.21 ಕೋಟಿ ಗಳಿಸಿತ್ತು. ಪ್ರೇಕ್ಷಕರು ಚಿತ್ರವನ್ನು ಲೈಕ್ ಮಾಡುತ್ತಿದ್ದಾರೆ ಎಂದು ಚಿತ್ರ ನಿರ್ದೇಶಕ ಸಾಜೀದ್ ನಾಡಿವಾಲಾ ತಿಳಿಸಿದ್ದಾರೆ.

ತೆರೆ ಕಂಡ ಮೊದಲ ದಿನಕ್ಕೆ ಹೌಸ್‌ಫುಲ್-3 ಚಿತ್ರ 15.21 ಕೋಟಿ ಗಳಿಕೆ ಕಂಡಿತ್ತು… 3 ಜೂನ್‌ಗೆ ಮೂವೀ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸೀಗುತ್ತಿದೆ.. ಇದೀಗ ರಿಲೀಸ್ ಆದ ಎರಯನೇಯ ದಿನಕ್ಕೆ 31.51 ಕೋಟಿ ಗಳಿಕೆ ಕಂಡಿದೆ.

ಅಕ್ಕಿ ಅಭಿನಯದ ಹೌಸ್‌ಫುಲ್ -3 ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಆಗಿ ತೆರೆ ಕಂಡಿದೆ. ಈ ಚಿತ್ರದಲ್ಲಿ ಅಕ್ಕಿ,ಅಭಿಷೇಕ್, ರಿತೇಶ್ ದೇಶಮುಖ್ ಕಾಂಬಿನೇಷನ್ ಸಖತ್ ಆಗಿ ಮೂಡಿ ಬಂದಿದ್ದ, ಚಿತ್ರದ ಕಥೆ ಹಾಗೂ ಹಾಡುಗಳು ವಿಭಿನ್ನವಾಗಿ ಮೂಡಿ ಬಂದಿದೆ.

ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಅಭಿಷೇಕ ಬಚ್ಚನ್, ಹಾಗೂ ರಿತೇಶ್ ದೇಶಮುಥ್ ಲೀಸಾ ಹೆಡನ್, ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ಅಭಿನಯ ಸಖತ್ತಾಗಿ ಮೂಡಿ ಬಂದಿದೆ. ಅಲ್ಲದೇ ಚಿತ್ರದ ಹಾಡುಗಳು ಸಹ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ.

Comments are closed.