ಕರ್ನಾಟಕ

ಹುಬ್ಬಳ್ಳಿ, ಕೂಡ್ಲಿಗಿ, ಹಡಗಲಿಯಲ್ಲಿ ಮಳೆ

Pinterest LinkedIn Tumblr

rainಹುಬ್ಬಳ್ಳಿ, ಬಳ್ಳಾರಿ: ಹುಬ್ಬಳ್ಳಿ ಹಾಗೂ ಬಳ್ಳಾರಿ ಜಿಲ್ಲೆ ಕೂಡ್ಲಿಗಿ, ಹಡಗಲಿಯಲ್ಲಿ ಸೋಮವಾರ ಸಂಜೆ ಉತ್ತಮ ಮಳೆ ಬಿದ್ದಿದೆ.

ಹುಬ್ಬಳ್ಳಿ ನಗರದಲ್ಲಿ ಸಂಜೆ ಗುಡುಗು ಸಹಿತ ಧಾರಾಕಾರ ಮಳೆ ಆರಂಭವಾಗಿದೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹಡಗಲಿಯಲ್ಲಿ ಮಳೆ ಬಿದ್ದಿರುವ ಬಗ್ಗೆ ವರದಿಯಾಗಿದೆ.

Comments are closed.