ಮನೋರಂಜನೆ

ಕಿಂಗ್ ಖಾನ್ ಶಾರೂಖ್ ಅಭಿನಯದ “ಫ್ಯಾನ್‌” ಚಿತ್ರದ ಟ್ರೇಲರ್ ರಿಲೀಸ್

Pinterest LinkedIn Tumblr

shaಕಿಂಗ್ ಖಾನ್ ಶಾರೂಖ್ ದ್ವಿಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ “ಫ್ಯಾನ್‌” ಚಿತ್ರದ ಟ್ರೇಲರ್ ರಿಲೀಸ್ ಅಗಿದೆ. ನಿನ್ನೆ ರಿಲೀಸ್ ಆದ ಈ ಟ್ರೇಲರ್‌ ಈಗಾಗಲೇ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಯೂಟೂಬ್‌ನಲ್ಲಿ ಅಪ್ ಲೋಡ್ ಗೊಂಡ 18 ಗಂಟೆಗಳಲ್ಲಿ 15,10,867 ಲಕ್ಷ ಜನ ವೀಕ್ಷಿಸಿದ್ದಾರೆ.

ಯಶ್‌ರಾಜ್‌ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಾಣದ “ಫ್ಯಾನ್‌” ಚಿತ್ರ ಏಪ್ರಿಲ್ 15 ರಂದು ರಿಲೀಸ್ ಆಗುತ್ತಿದ್ದು, ವಿವಾದತ್ಮಾಕ ಹೇಳಿಕೆ ಹಾಗೂ ಸೋಲಿನ ಸುಳಿಯಲ್ಲಿ ಸಿಲುಕಿರುವ ಖಾನ್ ಗೆ ಫ್ಯಾನ್ಸ್ ಕೈ ಹಿಡಿತ್ತಾರಾ ಕಾದು ನೋಡಬೇಕು.

Write A Comment