ಮನೋರಂಜನೆ

2ನೇ ಬಾರಿಗೆ ಪಿ.ವಿ. ಸಿಂಧು ಮಲೇಷ್ಯಾ ಮಾಸ್ಟರ್ಸ್ ಕಿರೀಟ

Pinterest LinkedIn Tumblr

PV-Sindhuಪೆನಾಂಗ್: ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್​ನಲ್ಲಿ ಸ್ಕಾಟ್​ಲ್ಯಾಂಡ್​ನ ಕ್ರಿಸ್ಟಿ ಗ್ಲಿಮರ್ ಅವರನ್ನು ಸೋಲಿಸಿ ಭಾರತದ ಅಗ್ರ ಶಟ್ಲರ್ ಪಿ.ವಿ.ಸಿಂಧು
ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಫೈನಲ್ಸ್​ನಲ್ಲಿ ಸಿಂಧು 21-15, 21-9 ನೇರ ಸೆಟ್ ಗಳ ಅಂತರದಿಂದ ಸುಲಭವಾಗಿ ಜಯಗಳಿಸಿದರು. ಸಿಂಧು 2013ರಲ್ಲಿ ಮಲೇಷ್ಯಾ ಮಾಸ್ಟರ್ಸ್ ಜಯಿಸಿದ್ದರು. ಈಗ 2ನೇ ಬಾರಿಗೆ ಮಲೇಷ್ಯಾ ಮಾಸ್ಟರ್ಸ್ ಪ್ರಶಸ್ತಿ ಜಯಿಸಿದ್ದಾರೆ.

Write A Comment