ಮನೋರಂಜನೆ

ಶಾರೂಖ್ ಹುಟ್ಟುಹಬ್ಬಕ್ಕೆ ಸಲ್ಮಾನ್ ಖಾನ್ ಶುಭಾಶಯ ಕೋರಿದ್ದು ಹೀಗೆ …

Pinterest LinkedIn Tumblr

salman-srk-birthday

ಹಲವು ವರ್ಷಗಳ ನಂತರ ಬಾಲಿವುಡ್ ನ ಇಬ್ಬರು ಖಾನ್ ದ್ವಯರು ಒಂದಾಗಿ ಸಂಭ್ರಮಿಸಿದ್ದಾರೆ. ನಟ ಶಾರೂಖ್ ಖಾನ್ 50ನೇ ಹುಟ್ಟುಹಬ್ಬಕ್ಕೆ ಮನೆಗೆ ಆಗಮಿಸಿದ ಸಲ್ಮಾನ್ ಖಾನ್ ತಮ್ಮ ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ವಿವಾಹದಲ್ಲಿ ತಮ್ಮ ವೈಮನಸ್ಯ ಮರೆತು ಒಂದಾಗಿದ್ದ ಸಲ್ಮಾನ್ ಮತ್ತು ಶಾರೂಖ್ ಖಾನ್ ಮತ್ತೆ ಒಟ್ಟಿಗೆ ಸೇರಿದ್ದಾರೆ.ಶಾರೂಖ್ ಮನೆಗೆ ತಡರಾತ್ರಿ ಬಂದ ಸಲ್ಮಾನ್ ಖಾನ್ ಶುಭಾಶಯ ಕೋರಿದ್ದಾರೆ.

ಇನ್ನು ಸಲ್ಮಾನ್ ಖಾನ್ ತಮ್ಮ ಮನೆಗೆ ಬಂದು ಶುಭಾಶಯ ಕೋರಿದ ಫೋಟೋಗಳನ್ನ ಶಾರೂಖ್ ಖಾನ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

Write A Comment