ಮನೋರಂಜನೆ

ನರ್ವಸ್‌ನೆಸ್ ಇದ್ದರೆ ಒಳ್ಳೆಯದು: ಆಲಿಯಾ ಭಟ್

Pinterest LinkedIn Tumblr

aliyaಬಾಲಿವುಡ್ ನಟಿ ಆಲಿಯಾ ಭಟ್ ಇದೀಗ ಸಂತೋಷದ ಅಲೆಯಲ್ಲಿ ತೇಲುತ್ತಿದ್ದಾಳೆ. ಕಾರಣ ಆಲಿಯಾ ತನ್ನ ಮುಂದಿನ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಅಭಿನಯಿಸುತ್ತಿದ್ದಾರೆ. ಹಾಗಾಗಿ ಆಲಿಯಾ ತುಂಬಾನೇ ಖುಷಿಯಾಗಿದ್ದಾರಂತೆ.
ಇನ್ನು ಶಾರುಖ್ ಖಾನ್ ಜೊತೆ ಅಭಿನಯಿಸೋದಕ್ಕೆ ಆಲಿಯಾ ತುದಿ ಬೆರಳಲ್ಲಿ ಕಾಯುತ್ತಿದ್ದಾರಂತೆ.ಆದ್ರೆ ಶಾರುಖ್ ಜೊತೆ ಅಭಿನಯಿಸೋದಕ್ಕೆ ಆಲಿಯಾ ತುಂಬಾನೇ ನರ್ವಸ್ ಆಗಿದ್ದಾರಂತೆ. ಅಷ್ಟು ಅನುಭವವಿರುವ ನನ ಜೊತೆ ಅಭಿನಯಿಸೋದು ಹೇಗೆ ಅನ್ನೋ ಭಯಾನೂ ಕಾಡ್ತಿದೆಯಂತೆ. ಆದ್ರೂ ನರ್ವಸ್ ನೆಸ್ ಇದ್ರೆ ಇದ್ದರೆ ಒಳ್ಳೆಯದು ಎಂದಿದ್ದಾರೆ ಆಲಿಯಾ.

ಈ ಸಿನಿಮಾವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದಾರೆ. ಇನ್ನು ಸಿನಿಮಾವನ್ನು ಗೌರಿ ಶಿಂಧೆ ನಿರ್ದೇಶಿಸುತ್ತಿದ್ದಾರೆ. ಇನ್ನು ಸದ್ಯ ಆಲಿಯಾ ಭಟ್ ಹಾಗೂ ಶಾಹೀದ್ ಕಪೂರ್ ಅಭಿನಯದ ಶಾಂದಾರ್ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ. ಅಕ್ಟೋಬರ್ 22 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ.

Write A Comment