ಮನೋರಂಜನೆ

ಕೆಂಡಸಂಪಿಗೆ ಚಿತ್ರವನ್ನು ‘ದುನಿಯಾ ವಿಜಿ’ ಯಾಕೆ ನೋಡಲ್ಲ !ವೀಡಿಯೊ ನೋಡಿ

Pinterest LinkedIn Tumblr

kenda‘ದುನಿಯಾ’ ಜೋಡಿ ಅಂದ್ರೆ ನೆನಪಿಗೆ ಬರುವುದೇ ನಟ ವಿಜಯ್ ಮತ್ತು ನಿರ್ದೇಶಕ ಸೂರಿ. ಹೇಳಿ ಕೇಳಿ ಇಬ್ಬರೂ ದೋಸ್ತಿಗಳೂ ಕೂಡ.

ಇಡೀ ಚಿತ್ರರಂಗವೇ ಮೆಚ್ಚುಗೆ ಸೂಚಿಸಿದ್ದ ದುನಿಯಾ ಸೂರಿಯ ದೃಶ್ಯಕಾವ್ಯ ‘ಕೆಂಡಸಂಪಿಗೆ’ ಚಿತ್ರವನ್ನು ನೋಡಲ್ಲ ಎಂದು ಈ ಹಿಂದೆ ದುನಿಯಾ ವಿಜಿ ಹೇಳಿಕೆ ನೀಡಿದ್ದರು.

ಅಂದರೆ ದುನಿಯಾ ಜೋಡಿ ನಡುವೆ ಎಲ್ಲವೂ ಸರಿಯಿಲ್ಲಾ ಎಂದು ನೀವು ಅಂದುಕೊಂಡ್ರೆ ಅದು ತಪ್ಪು. ಯಾಕೆಂದ್ರೆ ‘ಕೆಂಡಸಂಪಿಗೆ’ ಚಿತ್ರವನ್ನು ಕರುನಾಡ ಕರಿಯ ಯಾಕೆ ನೋಡಲ್ಲ ಎಂಬುದನ್ನು ಸ್ವಂತಃ ನಿರ್ದೇಶಕ ಸೂರಿ ವೀಡಿಯೊ ಮಾಡಿದ್ದಾರೆ.

ಈ ಇಬ್ಬರು ಸ್ಟಾರ್ಸ್’ಗಳ ನಡುವೆ ನಡೆದ ಮಾತುಕತೆ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡ್ತಿದೆ.
ಚಿತ್ರದ ಬಗ್ಗೆ ಮತ್ತು ನಿರ್ದೇಶಕ ಸೂರಿಯ ಬಗ್ಗೆ ದುನಿಯಾ ವಿಜಿ ಹೇಳಿದ್ದೇನು ಅಂತ ಗೊತ್ತಾಗ್ಬೇಕಿದ್ರೆ ಈ ವೀಡಿಯೋ ತುಣುಕು ನೋಡಿ…
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment