ಮನೋರಂಜನೆ

1 ಮಿಲಿಯನ್ ಕೊಟ್ಟು 2 ಶರ್ಟ್ ಖರೀದಿಸಿ ಸುದ್ದಿಯಾಗಿರುವ ನಟಿ ಪರಿಣಿತಿ ಚೋಪ್ರಾ

Pinterest LinkedIn Tumblr

parineeti

ಮುಂಬೈ: ಪರಿಣಿತಿ ಚೋಪ್ರಾ ಬಬ್ಲಿ ನಟನೆಗೆ ಫೇಮಸ್. ತೆರೆ ಮೇಲೆ ತುಂಬಾ ಸಿಂಪಾಲ್ಲಾಗಿ ಕಾಣಿಸಿಕೊಂಡ ಈಕೆ ಮೊನ್ನೆ ಮೊನ್ನೆ ತಾನೇ ಹಾಟ್ ಫೋಟೋ ಶೂಟ್ ಮಾಡಿ ಸುದ್ದಿಯಾಗಿದ್ದಳು. ಇದೀಗ ಪರಿಣಿತಿ ಚೋಪ್ರಾ ಇನ್ನೊಂದು ವಿಚಾರಕ್ಕೆ ಸುದ್ದಿಯಾಗಿದ್ದಾಳೆ.

ಹೌದು. ಪರಿಣಿತಿ ಚೋಪ್ರಾ ತಮ್ಮ ಬಟ್ಟೆಗೆ 1 ಮಿಲಿಯನ್ ರೂಪಿಯಾ ವೆಚ್ಚ ಮಾಡಿದ್ದಾಗಿ ತಿಳಿಸಿದ್ದರು. ಆದರೆ ಆದರೆ ನಿಜವಾಗಿ 2 ಶರ್ಟ್‍ಗೆ ಪರಿಣಿತಿ ಕೇವಲ 4500 ರೂ. ವೆಚ್ಚ ಮಾಡಿದ್ದಾಳೆ. ಇಂಡೋನೇಶಿಯಾದ 1 ಮಿಲಿಯನ್ ರೂಪಿಯಾ ಭಾರತದ 4500 ರೂ. ಆಗುವುದರಿಂದ ಚೋಪ್ರಾ 1 ಮಿಲಿಯನ್ ಎಂದಾಗ ಒಮ್ಮೆ ಅಭಿಮಾನಿಗಳು ಶಾಕ್ ಆಗಿದ್ದರು.

2014ರಲ್ಲಿ ಕಿಲ್ ದಿಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಪರಿಣಿತಿ ಕೈಯಲ್ಲಿ ಯಾವ ಚಿತ್ರಗಳು ಇಲ್ಲ. ಸದ್ಯ ಇಂಡೋನೇಶಿಯಾ ಪ್ರವಾಸದಲ್ಲಿರುವ ಪರಿಣಿತಿ ಎಂಜಾಯ್ ಮಾಡುತ್ತಿದ್ದಾರೆ.

Write A Comment