ಅವರಿಬ್ಬರ ಲಿಪ್‌ಲಾಕ್ ಸೀನ್ ಓಕೆ ಆಗಲು ಬರೋಬ್ಬರಿ 36 ಟೇಕ್‌ಗಳನ್ನೇ ತೆಗೆದುಕೊಳ್ಳಬೇಕಾ ಯ್ತಂತೆ. ನಿರ್ದೇಶಕ ಕಟ್ ಹೇಳಿದ್ದೇ ಹೇಳಿದ್ದು… ಆಕ್ಷನ್ ಹೇಳಿದ್ದೇ ಹೇಳಿದ್ದು… ಅಂತೂ 36ನೆ ಟೇಕ್‌ಗೆ ಒಕೆ ಆಯ್ತಂತೆ… ಅವರು ಯಾರು, ಸಿನಿಮಾ ಯಾವುದು ಅಂತ ಯೋಚ್ನೆ ಮಾಡ್ತಿರಾ… ಸಿನಿಮಾ ಹೆಸರು… ‘ತ್ರಿಷಾ ಇಲಿಯಾನಾ ನಯನ್‌ತಾರಾ’ ಅಂತ. ಹೆಸ್ರೇ ವಿಚಿತ್ರವಾಗಿದೆಯಲ್ಲ.. ಈ ಚಿತ್ರದ ನಾಯಕ ಜಿ.ವಿ.ಪ್ರಕಾಶ್‌ಕುಮಾರ್, ನಾಯಕಿ ಮನಿಷಾ ಯಾದವ್.
ಕಾಲಿವುಡ್‌ನ ಹಾಟ್ ಹಾಟ್ ಕನ್ಯೆ ಮನಿಷಾ ಯಾದವ್..! ಈ ತಮಿಳು ಸಿನಿಮಾ ಅಧಿಕ್ ರವಿಚಂದ್ರನ್‌ನ ಮೊಟ್ಟ ಮೊದಲ ನಿರ್ದೇಶನದಲ್ಲಿ ತಯಾರಾಗ್ತಾ ಇದೆ. ಪ್ರಕಾಶ್ ಕುಮಾರ್ ಗೀತ ರಚನೆಕಾರ ಕೂಡ ಆಗಿರೋದು ವಿಶೇಷ. ಪ್ರಕಾಶ್ ಈ ದೃಶ್ಯದಲ್ಲಿ ಭಾಗವಹಿಸಲು ಭಾರೀ ಹಿಂದೇಟು ಹಾಕಿದ್ನಂತೆ… ಮನಿಷಾ ಯಾದವ್ ಸ್ವತಃ ಅವನನ್ನು ಪ್ರೋತ್ಸಾಹಿಸಿ ಮೈ ಛಳಿ ಬಿಡಿಸಿದಳಂತೆ. ಕೊನೆಗೂ ಸೀನ್ ಟೇಕ್ ಆದಾಗ ಎಲ್ರೂ ನಿಟ್ಟುಸಿರು ಬಿಟ್ರಂತೆ.