ಮನೋರಂಜನೆ

ಮಾದ ಮಾನಸಿ ಸಿನಿಮಾದ ಇಂಟ್ರೋಡಕ್ಷನ್ ಸಾಂಗ್ ಶೂಟಿಂಗ್

Pinterest LinkedIn Tumblr

MUಮೊನ್ನೆ ಮೊನ್ನೆಯಷ್ಟೇ ಪ್ರಜ್ವಲ್ ದೇವರಾಜ್ ಅಭಿನಯದ ಮಾದ ಮಾನಸಿ ಸಿನಾಮದ ಫೋಟೋ ಶೂಟ್ ನಡೆಯಿತು. ಇದೀಗ ಚಿತ್ರತಂಡ ಸಿನಿಮಾದ ಇಂಟ್ರೋಡಕ್ಷನ್ ಸಾಂಗ್ ಅನ್ನು ಚಿತ್ರೀಕರಣ ಮಾಡಿದೆ.

ಮಾದ ಮಾನಸಿ ಸಿನಿಮಾದ ಇಂಟ್ರೋಡಕ್ಷನ್ ಸಾಂಗ್ ಸಖತ್ ಡಿಫರೆಂಟ್ ಆಗಿದೆ.  ಹಾಡಲ್ಲಿ ಆಂಕರ್ ಕಮ್ ನಟಿ ಅನುಶ್ರೀ ಕಾಣಿಸಿಕೊಂಡಿದ್ದು ಅವರು ಮಾದ ಹಾಗೂ ಮಾನಸಿಯನ್ನು ಪರಿಚಯಿಸೋ ರೀತಿಯಲ್ಲಿ ಸಾಂಗ್ ನ್ನು ಚಿತ್ರೀಕರಿಸಲಾಗಿದೆ. ಇಮ್ರಾನ್ ಸರ್ದಾರಿಯಾ ಈ ಹಾಡಜಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.

ಈ ಸಿನಿಮಾವನ್ನು ಸತೀಶ್ ಪ್ರಧಾನ್ ನಿರ್ದೇಶಿಸುತ್ತಿದ್ದು, ಇದೊಂದು  ನವಿರಾದ ಪ್ರೇಮಕಥೆ ಎಂದಿದ್ದಾರೆ. ಈಗಾಗಲೇ ಅದ್ದೂರಿ ಸೆಟ್ ನಲ್ಲಿ ಕಲರ್ ಫುಲ್ ಆಗಿ ಫೋಟೋ ಶೂಟ್ ಮಾಡಲಾಗಿದ್ದು,  ಮಾದ ಮಾನಸಿ ತೆರೆ ಮೇಲೆ ಹೇಗೆ ಮೋಡಿ ಮಾಡ್ತಾರೆ ಕಾದು ನೋಡ್ಬೇಕು.

Write A Comment