ಮನೋರಂಜನೆ

ಈ ವಿದೇಶಿ ಆಟಗಾರನ ಶೂ ನಂಬರ್ 21..!

Pinterest LinkedIn Tumblr

4453shoeಪಾದದ ಅಳತೆ ಸ್ವಲ್ಪ ದೊಡ್ಡದು,12 ನಂಬರಿನ ಚಪ್ಪಲಿನೇ ಸಿಗ್ತಾ ಇಲ್ಲ ಅಂತಾ ಕೆಲವೇ ಕೆಲವು ಮಂದಿ ಅಂಗಡಿ, ಅಂಗಡಿ ಸುತ್ತುತ್ತಾರೆ. ಆದರೆ ಬ್ರಿಟನ್ ಆಟಗಾರರೊಬ್ಬರ ಬೂಟ್ ಸೈಜ್ ಕೇಳಿದ್ರೆ ಆಶ್ಚರ್ಯ ಆಗುತ್ತೆ.

12, 14 ನಂಬರಿನ ಬೂಟ್ ಸಿಗೋದೇ ಕಷ್ಟ. ಅಂತದ್ರಲ್ಲಿ ಬ್ರಿಟನ್ ಆಟಗಾರ ಕಾರ್ಲ್ ಗ್ರಿಫಿತ್ ಬೂಟ್ ಸೈಜ್ 21.ಹೌದು,7 ಅಡಿ ಉದ್ದವಿರುವ ಕಾರ್ಲ್ ಗೆ 21 ನಂಬರಿನ ಬೂಟ್ ಬೇಕು.

ಅವರಿಗೆ ಎಲ್ಲಿಯೂ 21 ನಂಬರಿನ ಬೂಟ್ ಸಿಗ್ತಾ ಇಲ್ವಂತೆ. ಹಾಗಾಗಿ 18 ಸೈಜ್ ನ ಬೂಟ್ ಹಾಕಿಕೊಂಡು ಆಟ ಆಡುತ್ತಿದ್ದಾರಂತೆ. ಕಳೆದ ಮೂರು ವರ್ಷಗಳಿಂದ 18 ನಂಬರಿನ ಬೂಟ್ ಧರಿಸ್ತಾ ಇರೋದ್ರಿಂದ ಪಾದ ಅದಕ್ಕೆ ಹೊಂದಿಕೊಂಡಿದೆಯಂತೆ.

ಅವರು ಬೂಟನ್ನು ಅಮೆರಿಕಾದಿಂದ ತರಿಸಿಕೊಳ್ತಾ ಇದ್ದು, ಒಂದು ಜೊತೆ ಬೂಟ್ ತರಿಸಿಕೊಳ್ಳಲು 10 ಸಾವಿರ ಖರ್ಚು ಬೀಳ್ತಾ ಇದೆಯಂತೆ.

Write A Comment