ಮನೋರಂಜನೆ

48 ನೇ ವಯಸ್ಸಿನಲ್ಲಿ ಟಾಪ್ ಲೆಸ್ ಆದ ಈ ನಟಿ !!

Pinterest LinkedIn Tumblr

9229hayek15f-2-webಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ಅಂತಾರೆ. ಆದರೆ ಇದೀಗ ನಟಿಗೆ ಮುಪ್ಪಾದರೂ ಸೌಂದರ್ಯಕ್ಕೆ ಮುಪ್ಪೇ ಎಂಬ ಕಾಲ ಬಂದಿದೆ. ಅರೇ, ಇದೇನು ಗಾದೆ ಬದಲಿಸ್ತೀರಾ ಅಂತೀರಾ..? ಹಾಗಿದ್ದರೆ ಈ ಸ್ಟೋರಿ ಓದಿ.

ಹೌದು. 48 ವರ್ಷದ ಮೆಕ್ಸಿಕನ್ ಬ್ಯೂಟಿ ಸಲ್ಮಾ ಹಯೇಕ್  ಅಲ್ಯೂರ್ ಮ್ಯಾಗಜೀನ್ ನಲ್ಲಿ ಟಾಪ್ ಲೆಸ್ ಆಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. ಈ ಮ್ಯಾಗ್ ಜೀನ್ ನ ಒಳಪುಟದಲ್ಲಿ ಗ್ರಾನ್ ಆಪ್ಸ್ -2 ಚಿತ್ರದ ಈ ಪ್ರಸಿದ್ದ ನಟಿ ಟಾಪ್ ಲೆಸ್ ಆಗಿ ಕನ್ನಡಿಯ ಮುಂದೆ ನಿಂತಿರುವ ಫೋಟೋ ಇದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಈ ಫೋಟೋ ಶ್ಯೂಟ್ ಮಾಡುವಾಗ ತುಂಬಾ ಭಯವಿತ್ತು. ಆದರೆ ಕೊನೆಗೆ ಭಯ ಹೋಗಿದ್ದರಿಂದ ಫೋಟೋ ತುಂಬಾ ಚೆನ್ನಾಗಿ ಬಂದಿದೆ ಎಂದು ಈ ನಟಿ ನಾಚಿ ನೀರಾಗಿದ್ದಾರೆ. ಅಲ್ಲದೇ ತಮ್ಮ ಈ ಸೌಂದರ್ಯದ ಕುರಿತು ಮಾತನಾಡಿರುವ ಈ ನಟಿ ತಾನು ಬ್ಯೂಟಿ ಟಿಪ್ಸ್ ಬಳಸುವುದಿಲ್ಲ. ನನ್ನದೇನಿದ್ದರೂ ಸಹಜ ಸೌಂದರ್ಯ ಎಂದು ಕಣ್ಣು ಮಿಟುಕಿಸಿದ್ದಾಳೆ.

ಏನೇ ಇರಲಿ, ಇಂತಹ ವಯಸ್ಸಿನಲ್ಲಿಯೂ ಟಾಪ್ ಲೆಸ್ ಆಗುವ ಆಕೆಯ ಬಯಕೆಯನ್ನು ಕೇಳಿದರೆ ನಮ್ಮ ಬಾಲಿವುಡ್ ನಟಿಯರು ಇನ್ನಷ್ಟು ಬಟ್ಟೆ ಬಿಚ್ಚುವುದರಲ್ಲಿ ಸಂಶಯವಿಲ್ಲ ಎಂಬುದು ಮಾತ್ರ ಬಾಲಿವುಡ್ ನ ಪಡ್ಡೆ ಹುಡುಗರ ಅಭಿಪ್ರಾಯ.

Write A Comment