ಮನೋರಂಜನೆ

ಅಂತರ್ಜಾಲದಲ್ಲಿ ಸದ್ದು ಮಾಡಿದ ಸೋನಿಯಾ ಅಗರ್ವಾಲ್ ನಟಿಯ ಬೆತ್ತಲೆ ವಿಡಿಯೋ !

Pinterest LinkedIn Tumblr

2987Sonia-Agarwalfffಇತ್ತೀಚೆಗೆ ಹಲವು ನಟಿಯರ ಬೆತ್ತಲೆ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುವ ಮೂಲಕ ಸುದ್ದಿಗೆ ಗ್ರಾಸವಾಗುತ್ತಿದ್ದು ಇದೀಗ ಮತ್ತೊಬ್ಬ ನಟಿಯ ಬೆತ್ತಲೆ ವಿಡಿಯೋವೊಂದು ಆನ್ ಲೈನ್ ನಲ್ಲಿ ಪ್ರತ್ಯಕ್ಷವಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ ಹನ್ಸಿಕಾ, ಪ್ರೀತಿ ಗುಪ್ತಾ, ರಾಧಿಕಾ ಆಪ್ಟೆ ಸೇರಿದಂತೆ ಕೆಲವು ನಟಿಯರ ಬೆತ್ತಲೆ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುವ ಮೂಲಕ ಸಂಚಲನ ಉಂಟು ಮಾಡಿತ್ತು . ಬಹುತೇಕ ಎಲ್ಲ ನಟಿಯರು ಇದು ತಮ್ಮದಲ್ಲ ಎಂಬ ಸ್ಪಷ್ಟನೆ ನೀಡುವ ಮೂಲಕ ಮಾನ ಮುಚ್ಚಿಕೊಳ್ಳುವ ಯತ್ನ ನಡೆಸಿದ್ದರು.

ಈ ನಡುವೆಯೇ ದಕ್ಷಿಣದ ಪ್ರಖ್ಯಾತ ನಟಿ ಸೋನಿಯಾ ಅಗರ್ವಾಲ್ ಅವರ ಸ್ನಾನದ ವಿಡಿಯೋ ಎನ್ನಲಾದ ವಿಡಿಯೋವೊಂದು ಯೂಟ್ಯೂಬ್, ವಾಟ್ಸಪ್‘ಗಳಲ್ಲಿ ಹರಿದಾಡುತ್ತಿದ್ದು ಪಡ್ಡೆ ಹುಡುಗರ ಕಣ್ಣು ಅಗಲವಾಗುವಂತೆ ಮಾಡಿದೆ.

ಆದರೆ ಈ ವಿಡಿಯೋ ಕುರಿತು ಸೋನಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದ್ದು ಮತ್ತಷ್ಟು ಅನುಮಾನಕ್ಕೂ ಕಾರಣವಾಗಿದೆ.

Write A Comment