ಮನೋರಂಜನೆ

ಅಶ್ಲೀಲ ಚಿತ್ರದಲ್ಲಿ ನಟಿಸುತ್ತಾಳಂತೆ ಈ ನಟಿ !

Pinterest LinkedIn Tumblr

1118Nora-Fatehi-in-Puri-Jagannadh-NTR-Movie-Item-Hotಐಟಂ ಸಾಂಗ್ ಮೂಲಕವೇ ಸಾಕಷ್ಟು  ಹೆಸರು ಮಾಡಿರುವ ನಟಿ ನೋರಾ ಫತೇಹಿ ಇದೀಗ ಅಶ್ಲೀಲ ಚಿತ್ರವೊಂದರಲ್ಲಿ ನಟಿಸಲು ಸಿದ್ದರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈಗಾಗಲೇ ಹಿಂದಿ ಚಿತ್ರಗಳಾದ ರೋರ , ಕ್ರೇಜಿ ಕುಕ್ಕಾದ್ ಫ್ಯಾಮಿಲಿ ಮಿಸ್ಟರ್ ಎಕ್ಸ್ ಚಿತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿರುವ ನೋರಾ ಫತೇಹಿ ಟಾಲಿವುಡ್ ನಲ್ಲಿ ಸಾಕಷ್ಟು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ತಮ್ಮ ಹಾಟ್  ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಈ ನಟಿ ಅಲ್ಪ ಅವಧಿಯಲ್ಲಿಯೇ ಇಷ್ಟೊಂದು  ಖ್ಯಾತಿ ಗಳಿಸಿರುವುದು ಅವರ ಅಭಿನಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ನಡುವೆ ಒಂದು ಅಡಲ್ಟ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ನಟಿಸಲು ನೋರಾ ಫತೇಹಿ ಒಪ್ಪಿಕೊಂಡಿದ್ದು ಇದರಲ್ಲಿ ಸಿಕ್ಕಾಪಟ್ಟೆ ಹಾಟ್  ಆಗಿ ಕಾಣಲಿದ್ದಾರೆ ಎನ್ನಲಾಗುತ್ತಿದೆ. ಏನೇ ಇರಲಿ,ತಮಿಳಿನಲ್ಲಿ ಸಿದ್ದವಾಗಲಿರುವ ಈ ಚಿತ್ರದಲ್ಲಿ ತಮ್ಮ ಬಟ್ಟೆ ಬಿಚ್ಚಲಿರುವ ಸುದ್ದಿ ಕೇಳಿ ಆಕೆಯ ಅಭಿಮಾನಿಗಳು ಬೆಚ್ಚಗಾಗಿರುವುದಂತೂ ನಿಜ.

Write A Comment