ಮನೋರಂಜನೆ

ಕ್ಯಾಮರಾ ಮುಂದೆಯೇ ಕಳಚಿ ಬಿತ್ತು ಈ ನಟಿಯ ಟಾಪ್ !!

Pinterest LinkedIn Tumblr

5467nora-fatehiಬಟ್ಟೆ  ಬಿಚ್ಚು ವುದೆಂದರೆ ಬಾಲಿವುಡ್ ನಟಿಯರಿಗೆ ಅಚ್ಚುಮೆಚ್ಚು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲಿಯೂ ಪಬ್ಲಿಸಿಟಿಗಾಗಿ ಇತ್ತೀಚೆಗೆ ಕಾರ್ಯಕ್ರಮಗಳಲ್ಲಿಯೂ ಬಟ್ಟೆ ಜಾರಿಸುವುದು ಮಾಮೂಲಾಗಿಬಿಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿದೇಶಿ ಬೆಡಗಿಯೊಬ್ಬಳು ಬಟ್ಟೆ ಜಾರಿಸಿದ ಘಟನೆ ನಡೆದಿದೆ.

ಹೌದು.  ಹೈದ್ರಾಬಾದ್‘ನಲ್ಲಿ ಬಾಹುಬಲಿ ಚಿತ್ರದ ಪ್ರಮೋಶನಲ್ ಸಾಂಗ್ ಶೂಟಿಂಗ್ ನಡೆಯುತ್ತಿತ್ತು. ರಾಜಮೌಳಿ ನಿರ್ದೇಶನದಲ್ಲಿ ನಡೆಯುತ್ತಿದ್ದ ಸಾಂಗ್  ಶೂಟಿಂಗ್ ವೇಳೆ ಕ್ಯಾಮೆರಾ ಮುಂದೆಯೇ ವಿದೇಶಿ ಬೆಡಗಿ ನೊರಾ ಫತೇಹಿ ಅವರ ಟಾಪ್ ಜಾರಿ ಬಿದ್ದಿತ್ತು. ತಕ್ಷಣ ಅಲ್ಲಿಯೇ ಇದ್ದ ತಮನ್ನಾ ನಟಿಯ ನೆರವಿಗೆ ಬಂದು ಹೆಚ್ಚಿನ ಮುಜುಗರವಾಗುವುದನ್ನು ತಪ್ಪಿಸಿದ್ಧಾರೆ.

ಆದರೆ ಈ ಕುರಿತು ಮಾತನಾಡಿದ ನೊರಾ ಫತೇಹಿ, ಈ ಘಟನೆ ನನ್ನ ಜೀವನದ ಅತ್ಯಂತ ಕಹಿ ಘಟನೆಯಾಗಿದೆ. ಎಂದಿರುವ ನೊರಾ, ಸಹಾಯಕ್ಕೆ ಬಂದ ತಮನ್ನಾಗೆ ಧನ್ಯವಾದ ತಿಳಿಸಿದ್ದಾರೆ. ಹಾಗಾಗಿ ಇದು ಪಬ್ಲಿಸಿಟಿಗಾಗಿ ಮಾಡಿದ್ದೋ ಅಥವಾ ಆಕಸ್ಮಿಕವಾಗಿ ನಡೆದಿದ್ದೋ ಎಂಬ ಗೊಂದಲ ಅಲ್ಲಿದ್ದವರಿಗೆ ಉಂಟಾಗಿದೆಯಂತೆ.

Write A Comment