ಮನೋರಂಜನೆ

ತುಂಬಿದ ಸಭೆಯಲ್ಲಿ ಬಟ್ಟೆ ಜಾರಿಸಿದ ಈ ನಟಿ !!

Pinterest LinkedIn Tumblr

9863Rihanna-575075 (1)

ಬಾಲಿವುಡ್ ಹಾಗೂ ಹಾಲಿವುಡ್ ನಟಿಯರು ಆದಷ್ಟು ದೇಹ ಪ್ರದರ್ಶನ ಮಾಡಿ ‘ಪ್ರಸಿದ್ದಿ’ಯಾಗುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಇಲ್ಲೊಬ್ಬ ನಟಿ ತುಂಬಿದ ಸಭೆಯೊಳಗೆ ತನ್ನ ಬಟ್ಟೆ ಜಾರಿಸಿ ಸುದ್ದಿಯಾಗಿದ್ದಾಳೆ.

ಹೌದು. ಹಾಲಿವುಡ್ ನ ಹೆಸರಾಂತ ನಟಿ ಹಾಗೂ ಗಾಯಕಿಯಾಗಿರುವ ರಿಹನ್ನಾ ನ್ಯೂಯಾರ್ಕ್ ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ತಮ್ಮ ಈ ಪ್ರತಿಭೆ ಪ್ರದರ್ಶಿಸಿದ್ದಾರೆ.

ನೂರಾರು ಗಣ್ಯರು ಭಾಗವಹಿಸಿದ್ದ ಈ ಪಾರ್ಟಿಯಲ್ಲಿ ರಿಹನ್ನಾ ಸಹ ಭಾಗವಹಿಸಿ ಎಲ್ಲರ ಆಕರ್ಷಣೆಯಾಗಿದ್ದಳು. ಸಭೆಯಲ್ಲಿದ್ದ ಈಕೆ ಧರಿಸಿದ್ದ ಒಳುಡುಪು ಜಾರಿ ಪಾರದರ್ಶಕ ಟಾಪ್ ಮೂಲಕ ನಟಿಯ ಮೇಲ್ಬಾಗ ಸಂಪೂರ್ಣ ಕಂಡುಬಂದಿದ್ದು ಪಾರ್ಟಿಯಲ್ಲಿದ್ದವರು ರಿಹನ್ನಾಳ ಅವತಾರ ಕಂಡು ಒಂದು ಕ್ಷಣ ದಂಗಾದರು. ಆದರೆ ಏನೂ ಆಗಿಯೇ ಇಲ್ಲವೆಂಬಂತೆ ಈ ನಟಿ ತಮ್ಮ ಹಾವಭಾವ ಪ್ರದರ್ಶಿಸುವ ಮೂಲಕ ಬಟ್ಟೆ ಜಾರಿದ ರಹಸ್ಯ ಮತ್ತಷ್ಟು ಹರಡಲು ಕಾರಣರಾದರು.

Write A Comment