ಮನೋರಂಜನೆ

ಹಾಟ್ ನಟಿ ರಾಗಿಣಿ ‘ಬಾಯ್ ಫ್ರೆಂಡ್’ ಬಗೆಗೆ ಬಿಚ್ಚಿಟ್ಟ ರಹಸ್ಯ

Pinterest LinkedIn Tumblr

4748hqdefault

ಕನ್ನಡದ ಹಾಟ್ ನಟಿ ರಾಗಿಣಿ ಹಲವು ದಿನಗಳ ನಂತರ ತಮ್ಮ ಬಾಯ್ ಫ್ರೆಂಡ್ ರಹಸ್ಯವನ್ನು ಬಿಚ್ಚಿಟ್ಟಿದ್ದು ತಮ್ಮ ಮೇಲಿದ್ದ ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಾಟಿ ಕೋಳಿ ಚಿತ್ರದ ಫೋಟೋ ಶೂಟ್ ಸಮಯದಲ್ಲಿ  ನಾನು ರಾಗಿಣಿಯ ಬಾಯ್ ಫ್ರೆಂಡ್ ಎಂದು ಹೇಳಿಕೊಂಡು ನಿರ್ದೇಶಕ ಹಾಗೂ ನಿರ್ಮಾಪಕರ ಮೇಲೆ ಹಲ್ಲೆ ನಡೆಸಿದ ಘಟನೆ ಬಗ್ಗೆ ನಟಿ ರಾಗಿಣಿ ಪ್ರತಿಕ್ರಿಯೆ ನೀಡಿದ ರಾಗಿಣಿ ನನಗೆ ಯಾವುದೇ ಬಾಯ್​​ಫ್ರೆಂಡ್​​ ಇಲ್ಲ. ನನ್ನ ಹೆಸರು ಬಳಸಿಕೊಂಡು ಈ ರೀತಿ ಮಾಡಿದ್ದು ಯಾವುದೇ ಕಾರಣಕ್ಕೂ ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಹಲ್ಲೆ ನಡೆಸಿರುವ ಶಿವಪ್ರಕಾಶ್ ಯಾರೆಂಬುದೂ ನನಗೆ ಗೊತ್ತಿಲ್ಲ. ನನಗೂ ಆ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ. ನಾನು ಹೊರಬಂದಾಗ ಗಲಾಟೆ ನಡೆದಿದ್ದು ಗೊತ್ತಾಯ್ತು. ಯಾರೋ ಚೀಪ್ ಪಬ್ಲಿಸಿಟಿಗೋಸ್ಕರ ಹೀಗೆಲ್ಲಾ ಮಾಡಿರಬಹುದು ಅದಕ್ಕೆ ನನಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಎಂದು ತಿಳಿಸಿದ್ದಾರೆ.
-ಕೃಪೆ: ಕನ್ನಡ ದುನಿಯಾ

Write A Comment