ಮನೋರಂಜನೆ

ಬಾಲಿವುಡ್ ನಟಿ ಸನ್ನಿ ವಿರುದ್ಧ ಕೇಸ್ ದಾಖಲು

Pinterest LinkedIn Tumblr

SunnyLeone1

ಏಕ್ ಪಹೇಲಿ ಲೀಲಾ ಚಿತ್ರದ ಪ್ರಮೋಶನ್ ನಲ್ಲಿ ಮುಳುಗಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿರುದ್ದ ಎಫ್‍ಐಆರ್ ದಾಖಲಾಗಿದೆ. ಬೇರೆ ಯಾವುದೋ ಉದ್ದೇಶಕ್ಕಾಗಿ ಫೈವ್ ಸ್ಟಾರ್ ಹೋಟೆಲ್ ಗೆ ಸನ್ನಿ ಲಿಯೋನ್ ಬಂದಿದ್ದಾಳೆಂದು ತಿಳಿದ ಸಾರ್ವಜನಿಕರು ಅವಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಸನ್ನಿ ಲಿಯೋನ್ ನಟನೆಯ ಏಕ್ ಪಹೆಲೀ ಲೀಲಾ ಚಿತ್ರದ ಬಿಡುಗಡೆಯ ಹಂತದಲ್ಲಿರುವುದರಿಂದ ಚಿತ್ರದ ಪ್ರಮೋಷನ್‍ನನ್ನು ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಆಯೋಜಿಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ಬೇರೆಡೆ ಸ್ಥಳಾಂತರಿಸಲಾಯಿತು.

ಆದರೆ ಅಲ್ಲಿನ ಜನ ಸನ್ನಿ ‘ಬೇರೆ ಉದ್ದೇಶ’ಕ್ಕಾಗಿ ಬಂದಿದ್ದಾಳೆ ಎಂದು ತಿಳಿದು ಅವಳ ಮೇಲೆ ದೂರು ದಾಖಲಿಸಿದ್ದರು. ಸನ್ನಿ ಲಿಯೋನ್ ತಂಡದವರು ಸಿನಿಮಾ ಪ್ರಮೋಷನ್‍ಗೆ ಬಂದಿದ್ದಾಗಿ ಖಚಿತಪಡಿಸಿದ ಮೇಲೆ ಸಾರ್ವಜನಿಕರು ಕೇಸ್ ವಾಪಸ್ ಪಡೆದಿದ್ದಾರೆ.

Write A Comment