ಮನೋರಂಜನೆ

ಸಿಂಗಲ್ ಆಗಿ ಇರಲು ಇಶ್ಟಪಡ್ತಾಳಂತೆ ಮಲ್ಲಿಕಾ ಶೆರಾವತ್

Pinterest LinkedIn Tumblr

mallikaಮುಂಬೈ,: ಬಾಲಿವುಡ್‌ನ ಸೆಕ್ಸಿ ನಟಿ ಮಲ್ಲಿಕಾ ಶೆರಾವತ್ ಸಿಂಗಲ್ ಆಗಿ ಇರಲು ಇಷ್ಟಪಡುತ್ತಾಳಂತೆ.. ಮದುವೆ ಬಗ್ಗೆ ಮಾತನಾಡಿರುವ ಮಲ್ಲಿಕಾ ಸದ್ಯಗಂತೂ ಮದುವೆಯಾಗಲು ಮೂಡ್ ಇಲ್ಲ ಎಂದಿದ್ದಾಳೆ. ಈಗಾಗಲೇ ಬ್ಯೂಸಿನೆಸ್ ಮ್ಯಾನ್‌ ಜತೆಗೆ ಡೇಟಿಂಗ್ ನಡೆಸುತ್ತಿದ್ದ ಬಳಿಕ ಭಾರತಕ್ಕೆ ಮರುಳಿರುವ ಮಲ್ಲಿಕಾ ಶೆರಾವತ್ ಈ ಬಗ್ಗೆ ಹೇಳಲು ನಿರಾಕರಿಸಿದ್ದಾರೆ.

ಇನ್ನೂ ಮುಂಬರುವ ಚಿತ್ರ ಟೈಮ್ ರೈಡರ್ಸ್ ಚಿತ್ರದಲ್ಲಿ ಮಲ್ಲಿಕಾ ಬ್ಯೂಸಿ ಇದ್ದಾಳೆ. ಚಿತ್ರದ ಪ್ರಚಾರದಲ್ಲಿ ಮಲ್ಲಿಕಾ ಬ್ಯೂಸಿಯಾಗಿರುವುದು ಕಂಡು ಬಂತು.

ಮಲ್ಲಿಕಾ ಕೇವಲ ಮದುವೆಯಾಗಲು ಮೂಡ್ ಅಷ್ಟೇ ಇಲ್ಲ. ಈ ವರ್ಷದಲ್ಲಿ ನಾನು ಮದುವೆಯಾಗುವ ಯಾವುದೇ ಪ್ಲ್ಯಾನ್ ಇಲ್ಲ ಎಂದು ತಿಳಿಸಿದ್ದಾರೆ.

ಡರ್ಟಿ ಪಾಲಿಟಿಕ್ಸ್ ಖ್ಯಾತಿಯ ಮಲಿಕಾ ಶೇರಾವತ್ ಬಾಯ್ ‌ಪ್ರೆಂಡ್ ಕೈರಿಲ್ ಆಕ್ಸೆನ್‌ಪ್ಯಾನ್ಸ್ ಜೊತೆಗೆ ಡೇಟಿಂಗ್‌ನಲ್ಲಿಯೇ ಬ್ಯೂಸಿಯಾಗಿದ್ದಾರೆ ಎಂದು ಕೇಳಿ ಬಂದಿತ್ತು. ಮಲ್ಲಿಕಾ ಲವ್ ಅಫೇರ್ ಖ್ಯಾತ ಉದ್ಯಮಿ ಜೊತೆಗೆ ನಡೆಸುತ್ತಿದ್ದರು.. ಇವರಿಬ್ಬರ ಫೋಟೊಗಳು ಕೂಡ ಬಿಡುಗಡೆಯಾಗಿದ್ವು, ಈ ಹಿಂದೆ ಮಲ್ಲಿಕಾ ಶೆರಾವತ್ ಬಾಯ್‌ಪ್ರೆಂಡ್ ರಿಯಲ್ ಎಸ್ಟೇಟ್‌ ಉದ್ಯಮಿ ಕೈರಿಲ್ ಆಕ್ಸೆನ್‌ಪ್ಯಾನ್ಸ್ ಜತೆಗೆ ಐಷಾರಾಮಿ ಫ್ಯಾನ್ಸಿ ಡ್ರೆಸ್‌ನಲ್ಲಿ ಕಂಗೊಳಿಸಿದ್ದರು.

Comments are closed.