ಮುಂಬೈ

140 ಕೆಜಿ ದಢೂತಿ ದೇಹ ಹೊಂದಿದ್ದ ಅಂಬಾನಿ ಪುತ್ರ …ಈಗ ಬರೋಬ್ಬರಿ 70 ಕೆಜಿ ಇಳಿಸಿಕೊಂಡ !

Pinterest LinkedIn Tumblr

anant-ambani

ಮುಂಬೈ: 140 ಕೆಜಿ ದಢೂತಿ ದೇಹ ಹೊಂದಿದ್ದ ಉದ್ಯಮಿ ಮುಕೇಶ್ ಅಂಬಾನಿ ಅವರು ಪುತ್ರ ಅನಂತ್ ಅಂಬಾನಿ ಬರೋಬ್ಬರಿ 70 ಕೆಜಿ ಇಳಿಸಿಕೊಂಡಿದ್ದಾರೆ.

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ಕೆಲವು ತಿಂಗಳಲಲ್ಲೇ 70 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಅಮೆರಿಕದ ತರಬೇತುದಾರರು ಅನಂತ್ ಅಂಬಾನಿ ತೂಕ ಇಳಿಸಿಕೊಳ್ಳಲು ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ. ತೂಕ ಇಳಿಸಿಕೊಂಡ ನಂತರ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಜಾಮ್ ನಗರದಲ್ಲಿ ರಿಲಿಯನ್ಸ್ ರಿಫೈನರಿ ಆಶ್ರಯದಲ್ಲಿ ಹಲವು ಮ್ಯಾರಥಾನ್ ಆಯೋಜಿಸಿ ಅನಂತ್ ಅಂಬಾನಿ ಭಾಗವಹಿಸಿದ್ದರು.

Write A Comment