ಮನೋರಂಜನೆ

No Smoking #11minutes ಜಾಹೀರಾತಿನಲ್ಲಿ ಸನ್ನಿ ಲಿಯೋನ್!

Pinterest LinkedIn Tumblr

suಮುಂಬಯಿ : ಗತ ಕಾಲದ ನೀಲಿ ಚಿತ್ರಗಳ ರಾಣಿ ,ಇದೀಗ ಬಾಲಿವುಡ್‌ನ‌ಲ್ಲಿ ಮಿನುಗುತ್ತಿರುವ ಸನ್ನಿ ಲಿಯೋನ್‌ ಅವರು ಧೂಮಪಾನ ವಿರೋಧಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಜಾಹೀರಾತಿನ ವಿಡಿಯೋ ನೋಡಿ …

ಸನ್ನಿ ಲಿಯೋನ್‌ ,ಅಲೋಕ್‌ನಾಥ್‌ ,ದೀಪಕ್‌ ಧೋಬ್ರಿಯಾಲ್‌ರಂತಹ ನಟರು No Smoking #11minutes ಎಂಬ ಜಾಗೃತಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

-ಉದಯವಾಣಿ

Write A Comment