ಮುಂಬೈ

‘ಕ್ವಾಂಟಿಕೊ’ದಲ್ಲಿ ಪ್ರಿಯಾಂಕಾ ಚೋಪ್ರಾ ಹಾಟ್; ವೈರಲ್ ಆದ ವಿಡಿಯೋ

Pinterest LinkedIn Tumblr

pinky-1

ಮುಂಬೈ: ಎಬಿಸಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಅಮೆರಿಕದ ಜನಪ್ರಿಯ  ಧಾರವಾಹಿ ‘ಕ್ವಾಂಟಿಕೊ’ ದಲ್ಲಿ ಮುಖ್ಯ ಭೂಮಿಕೆಯಲ್ಲಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಹಾಟ್‌ ಸೆಕ್ಸ್‌ ಸೀನ್‌ ಒಂದರಲ್ಲಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿದ್ದಾರೆ.

ಎಫ್ ಬಿಐ ಕಥಾನಕ ಹೊಂದಿರುವ ಧಾರಾವಾಹಿಯಲ್ಲಿ ಬಾಥ್ ರೂಮ್ ನಲ್ಲಿ ಹಾಟ್‌ ಶವರ್ ಸೆಕ್ಸ್‌  ದೃಶ್ಯ ಇದೀಗ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

ಪ್ರಿಯಾಂಕ ಚೋಪ್ರಾ ಈ ಮುಂಚೆ ಇದೇ ಧಾರಾವಾಹಿಯಲ್ಲಿ ಕಾರ್‌ ಒಂದರಲ್ಲಿ ಸಹೋದ್ಯೋಗಿಯೊಂದಿಗೆ ಹಾಟ್‌ ಸೆಕ್ಸ್‌ ದೃಶ್ಯದಲ್ಲಿ ಮಾದಕವಾಗಿ ಕಾಣಿಸಿಕೊಂಡು ಸಖತ್‌ ಸುದ್ದಿಯಾಗಿದ್ದರು.

ಕ್ವಾಂಟಿಕೊಭಾರತೀಯ ಕಾಲಮಾನದ ಪ್ರಕಾರ ಪ್ರತಿ ಶನಿವಾರ ರಾತ್ರಿ 9ಗಂಟೆಗೆ ಸ್ಟಾರ್‌ ವಲ್ಡ್‌ ಇಂಡಿಯಾ ಮತ್ತು ಸ್ಟಾರ್‌ ವಲ್ಡ್‌ ಪ್ರೀಮಿಯರ್‌ ಎಚ್‌ಡಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಅಕ್ಟೋಬರ್‌ 3 ರಂದು ಒಂದು ಕಂತು ಪ್ರಸಾರವಾಗಿದೆ.

Write A Comment