ಕರ್ನಾಟಕ

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ 2ನೇ ವೇವ್ ಆತಂಕ..

Pinterest LinkedIn Tumblr

ರಾಜ್ಯದ ಜನರೇ ಎಚ್ಚರ… ಎಚ್ಚರ.. ಕೇಸ್​ ಕಡಿಮೆ ಆಗಿದೆ ಅಂತಾ ಯಾಮಾರಿದ್ರೆ ಗಂಡಾಂತರ ಫಿಕ್ಸ್.
ಹೌದು, ಬೆಂಗಳೂರಿನಲ್ಲಿ ಮತ್ತೆ ಏರಿಕೆಯಾಗುತ್ತಾ ಕೊರೋನಾ ಕೇಸ್..? ಆರೋಗ್ಯ ಇಲಾಖೆ ಗಂಡಾಂತರದ ಮುನ್ಸೂಚನೆ ನೀಡಿದೆ. ಐಸಿಯುಗೆ ದಾಖಲಾಗ್ತಿರೋ ಸೋಂಕಿತರ ಪ್ರಮಾಣ ನೋಡಿ ಆರೋಗ್ಯ ಇಲಾಖೆಗೇ ಶಾಕ್ ಆಗಿದೆ. ಕೊರೋನಾ ಸೆಕೆಂಡ್ ವೇವ್​ ಎದುರಿಸೋಕೆ ಆರೋಗ್ಯ ಇಲಾಖೆ ರೆಡಿಯಾಗ್ತಿದೆ. ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಐಸಿಯು ಹೆಚ್ಚಿಸಿಕೊಳ್ತಿದೆ. ಬೆಂಗಳೂರಲ್ಲಿ ಕಂಟೈನರ್ ಐಸಿಯು ಆಸ್ಪತ್ರೆ ಶುರುವಾಗ್ತಿದ್ದು, ಕೆಸಿ ಜನರಲ್ ಆಸ್ಪತ್ರೆಯಲ್ಲಿ 100 ಬೆಡ್​ ಐಸಿಯು ರೆಡಿಯಾಗ್ತಿದೆ. ಮುಂದಿನ ವಾರ ಸಿಎಂ ಬಿಎಸ್​ವೈ ಹೊಸ ಕಂಟೈನರ್ ಆಸ್ಪತ್ರೆಯನ್ನ ಉದ್ಘಾಟಿಸಲಿದ್ದಾರೆ.

ಹಾಗಾದ್ರೆ ಯಾವ ಯಾವ ಆಸ್ಒತ್ರೆಯಲ್ಲಿ ICU ಬೆಡ್ ಎಷ್ಟೆಷ್ಟಾಗ್ತಿದೆ ಅಂತ ನೋಡೋದಾದ್ರೆ…

ಕೆಸಿ ಜನರಲ್ ಆಸ್ಪತ್ರೆ – 100 ಐಸಿಯು ಬೆಡ್
ವಿಕ್ಟೋರಿಯಾ ಆಸ್ಪತ್ತೆ – 32 ಐಸಿಯು ಬೆಡ್
ಸಿವಿ ರಾಮನ್ ಆಸ್ಪತ್ರೆ – 30 ಐಸಿಯು ಬೆಡ್
ಐಸೋಲೇಷನ್ ಆಸ್ಪತ್ರೆ – 30 ಐಸಿಯು ಬೆಡ್
ಆನೇಕಲ್ ತಾಲೂಕು ಆಸ್ಪತ್ರೆ – 7 ಐಸಿಯು ಬೆಡ್
ಕೆ.ಆರ್ ಪುರ ತಾಲೂಕು ಆಸ್ಪತ್ರೆ – 7 ಐಸಿಯು ಬೆಡ್
ಯಲಹಂಕ ತಾಲೂಕು ಆಸ್ಪತ್ರೆ – 7 ಐಸಿಯು ಬೆಡ್
ಬೆಂಗಳೂರಿನಲ್ಲೇ ಒಟ್ಟು 223 ಐಸಿಯು ಬೆಡ್​ ಹೆಚ್ಚಳ

Comments are closed.