ಕರ್ನಾಟಕ

ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಪ್ರಾರಂಭ: ಬೆಚ್ಚಿಬೀಳಿಸುವ 18 ನಿಯಮಗಳು ಅನ್ವಯ!!

Pinterest LinkedIn Tumblr


ಬೆಂಗಳೂರು: ಅನ್ಲಾಕ್ -5ರ ಅನ್ವಯ ಚಿತ್ರಮಂದಿರಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಅದಕ್ಕೆ ಹಲವಾರು ನಿಯಮಗಳನ್ನು ನೀಡಿದೆ.

ನಿಯಮಗಳು ಇಂತಿವೆ:

1.ಆಸನ ವ್ಯವಸ್ಥೆ ಶೇಕಡ 50ರಷ್ಟು ಮೀರುವಂತಿಲ್ಲ.
2.ಪ್ರತಿ ಒಂದು ಸೀಟ್​​​ ನಡುವೆ ಗ್ಯಾಪ್​​​​​ ಇರಬೇಕು.
3.ಮಾರ್ಕ್​ ಮಾಡಿದ ಸೀಟ್​​ಗಳಲ್ಲಿ ಮಾತ್ರ ಕೂರಬೇಕು.
4.ಹ್ಯಾಂಡ್​​ ವಾಶ್, ಹ್ಯಾಂಡ್​​ ಸ್ಯಾನಿಟೈಸರ್​​​​ ಬಳಸಬೇಕು
5. ಥಿಯೇಟರ್​​​​​​​​ಗೆ ಬರುವವರಿಗೆ ಆರೋಗ್ಯ ಸೇತು ಆ್ಯಪ್​​ ಕಡ್ಡಾಯ.
6. ಥರ್ಮಲ್​​​ ಸ್ಕ್ರೀನಿಂಗ್​​ ಇರಬೇಕು, ಲಕ್ಷಣ ಇಲ್ಲದವರಿಗೆ ಅವಕಾಶ.
7.ಆನ್​​​ಲೈನ್​​ ಮಾದರಿ ಟಿಕೆಟ್​​​ ಬುಕ್ಕಿಂಗ್​​​​ಗೆ ಆದ್ಯತೆ ನೀಡಬೇಕು.
8.ಕ್ಯೂಗಳಲ್ಲಿ ಪ್ರೇಕ್ಷಕರ ನಡುವೆ 6 ಅಡಿ ಅಂತರ ಇರಬೇಕು
9.ಇಂಟರ್​​​ವಲ್​​​ನಲ್ಲಿ ಪ್ರೇಕ್ಷಕರು ಓಡಾಡುವಂತಿಲ್ಲ.
10.ಗುಂಪು ತಡೆಯಲು ಅಡ್ವಾನ್ಸ್​​ ಬುಕ್ಕಿಂಗಿಗೆ ಅವಕಾಶ ಕೊಡಬೇಕು.
11.ಪ್ಯಾಕ್​​ ಮಾಡಿದ ತಿಂಡಿ, ನೀರು ಬಳಕೆ ಮಾಡಬೇಕು.
12.ಥಿಯೇಟರ್​​​ ಒಳಗೆ ಯಾವುದೇ ಆಹಾರ ಮಾರುವಂತಿಲ್ಲ.
13.ಸಿಬ್ಬಂದಿಗೆ ಮಾಸ್ಕ್​​​​​​​​​​​, ಗ್ಲೌಸ್​​​​​​​, ಪಿಪಿಇ ಕಿಟ್​​​​​​, ಶೂ ಸೇರಿ ಡ್ರೆಸ್​​​ ಕೋಡ್​​​​.
14.ಪ್ರತಿ ಪ್ರೇಕ್ಷಕರ ಕಾಂಟ್ಯಾಕ್ಟ್​​​​​​ ನಂಬರ್​​​ ದಾಖಲಿಸಬೇಕು.
15.ಬಾಕ್ಸ್​​ ಆಫೀಸ್​​ನಲ್ಲಿ ಅಗತ್ಯ ಕೌಂಟರ್​​ಗಳ ವ್ಯವಸ್ಥೆ ಮಾಡಬೇಕು.
16.ಎಸಿ ಆಧಾರಿತ ಥಿಯೇಟರ್​ಗಳಲ್ಲಿ 24-30 ಡಿ.ಸೆ.ಉಷ್ಣಾಂಶವಿರಬೇಕು.
17.ಸಾರ್ವಜನಿಕ ಸ್ಥಳದಲ್ಲಿ ಕೋವಿಡ್​​ ನಿಯಮ ಕಡ್ಡಾಯ.
18.ಮಲ್ಟಿಪ್ಲೆಕ್ಸ್​​ ಬಹು ಸ್ಕ್ರೀನ್​​ಗಳ ನಡುವೆ ಟೈಂ ಲಿಮಿಟ್ ಇರ್ಬೇಕು

Comments are closed.