ಕರ್ನಾಟಕ

ಯುಪಿಎಸ್​ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಕನ್ನಡಿಗರ ವಿವರ

Pinterest LinkedIn Tumblr

ನವದೆಹಲಿ:  ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಪ್ರದೀಪ್​​ ಸಿಂಗ್​ ಮೊದಲ ಸ್ಥಾನ ಪಡೆದಿದ್ದು, ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ನಂತರದ ಸ್ಥಾನದಲ್ಲಿದ್ದಾರೆ. ಹಾಗೆಯೇ ಕರ್ನಾಟಕದಿಂದ ಒಟ್ಟು 37 ಮಂದಿ ಸಾವಿರ ಒಳಗೆ ರ್ಯಾಂಕ್ ಪಡೆದಿದ್ದಾರೆ.

ಬಿ. ಯಶಸ್ವಿನಿ ಅವರು 71 ಸ್ಥಾನ ಪಡೆಯುವ ಮೂಲಕ ಕರ್ನಾಟಕದವರಲ್ಲಿ ಟಾಪರ್ ಆಗಿದ್ದಾರೆ. ಎಚ್. ವಿನೋದ್ ಪಾಟೀಲ್ ಅವರು 132ನೇ ಸ್ಥಾನ ಪಡೆದಿದ್ದಾರೆ. ಎಚ್.ಎಸ್.ಕೀರ್ತನಾ 167ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಯಶಸ್ವಿನಿ ಬಿ  71
ವಿನೋದ್ ಪಾಟೀಲ್ ಎಚ್ 132

ಕೀರ್ತನಾ ಎಚ್.ಎಸ್. 167

ಸಚಿನ್ ಹಿರೇಮಠ ಎಸ್ 213

ಹೇಮಾ ನಾಯಕ್ 225

ಅಭಿಷೇಕ್ ಗೌಡ ಎಂ.ಜೆ. 278

ಕೃತಿ ಬಿ 297

ವೆಂಕಟ ಕೃಷ್ಣ 336

ಮಿಥುನ್ ಎಚ್.ಎನ್. 359

ವೆಂಕಟರಾಮನ್ ಕಾವಡಿಕೆರೆ 364

ಕೌಶಿಕ್ ಎಚ್.ಆರ್. 380

ವರುಣ್ ಬಿ.ಆರ್. 395

ಮಂಜುನಾಥ್ ಆರ್ 406

ಹರೀಶ್ ಬಿ.ಸಿ. 409

ಜಗದೀಶ್ ಅಡಹಳ್ಳಿ 440

ವಿವೇಕ್ ಬಿಸಿ 444

ಆನಂದ್ ಕಲ್ಲಾದಗಿ 446

ಮೊಹಮ್ಮದ್ ನದಿಮುದ್ದಿನ್ 461

ಮೇಘನಾ ಕೆ.ಟಿ. 465

ಸೈಯದ್ ಜಾಹಿದ್ ಅಲಿ 476

ವಿವೇಕ್ ರೆಡ್ಡಿ ಎನ್ 498

ಕಮ್ಮಾರುದ್ದಿನಿ  511

ವರುಣ್ ಕೆ. ಗೌಡ 528

ಪ್ರಫುಲ್ ದೇಸಾಯಿ 532

ರಾಘವೇಂದ್ರ ಎನ್ 536

ಭರತ್ ಕೆ.ಆರ್. 545

ದರ್ಶನ್ ಕುಮಾರ್ ಎಚ್.ಜಿ 594

ಪೃಥ್ವಿ ಎಸ್ ಹುಲ್ಲತ್ತಿ 582

ಸುಹಾಸ್ ಆರ್ 583

ಅಭಿಲಾಶ್ ಶಶಿಕಾಂತ್ ಬಡ್ಡೂರ್ 591

ಸವಿತಾ ಗೊತ್ಯಾಲ್ 626

ಪ್ರಜ್ವಲ್ 636

ರಮೇಶ್ 646

ಚೈತ್ರಾ ಎ.ಎಂ. 713

ಚಂದನ್ ಜಿ.ಎಸ್. 777

ಮಂಜೇಶ್ ಕುಮಾರ್ ಎ.ಪಿ. 800

ಯುಪಿಎಸ್​ಸಿ ಪರೀಕ್ಷೆಯಲ್ಲಿ ಒಟ್ಟಾರೆ ​ಸಾಮಾನ್ಯ ವರ್ಗ – 304 ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗದ 78 ಅಭ್ಯರ್ಥಿಗಳು, ಹಿಂದುಳಿದ ವರ್ಗದ  251 ಅಭ್ಯರ್ಥಿಗಳು, ಪರಿಶಿಷ್ಟ ಜಾತಿಯ 129 ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡದ 67 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

Comments are closed.